Tumgik
thesun · 2 years
Text
Tumblr media Tumblr media Tumblr media Tumblr media Tumblr media Tumblr media Tumblr media Tumblr media Tumblr media Tumblr media Tumblr media Tumblr media Tumblr media Tumblr media Tumblr media Tumblr media Tumblr media Tumblr media Tumblr media Tumblr media Tumblr media Tumblr media Tumblr media Tumblr media Tumblr media Tumblr media Tumblr media Tumblr media
0 notes
thesun · 2 years
Text
Tumblr media
0 notes
thesun · 2 years
Text
Hey! Country Delight provides pure and fresh Cow and Buffalo Milk within 24-36 hours. You can use my invite code YOGES4P5ZM to get upto Rs 250/- instant cashback on your first recharge. Enjoy 15% off on Desi Danedar Ghee between 4th-6th June.Signup now using the App: https://countrydelight.page.link/NC3PShmyw9UveLMSA
0 notes
thesun · 2 years
Text
Tumblr media
0 notes
thesun · 2 years
Text
Tumblr media Tumblr media Tumblr media Tumblr media Tumblr media Tumblr media Tumblr media Tumblr media Tumblr media Tumblr media
ಬೈಸಾ ಕಿರಣದೇವಿಯ ಸೌಂದರ್ಯವನ್ನು ನೋಡಿದ ಅಕ್ಬರನು ತನ್ನನ್ನು ತಾನೇ ನಿಯಂತ್ರಿಸಿಕೊಳ್ಳಲಾರದೆ ಹಿಂದೆ ಮುಂದೆ ಯೋಚಿಸದೇ ದಾಸಿಯರ ಮೂಲಕ ಅವಳನ್ನು ತನ್ನ ಜನಾನಾ ಮಹಲ್‌ಗೆ ಮೋಸದಿಂದ ಎಳೆದುಕೊಂಡು ಬರಲು ಆದೇಶ ನೀಡಿದನು. ಅಕ್ಬರನು ಬೈಸಾ ಕಿರಣದೇವಿಯನ್ನು ಮುಟ್ಟಲು ಪ್ರಯತ್ನಿಸಿದ ಕೂಡಲೇ ಕಿರಣದೇವಿಯು ಅಕ್ಬರನನ್ನು ನೂಕಿ ಕೆಳಗೆ ಬೀಳಿಸಿದಳು. ತನ್ನ ಸೊಂಟದಲ್ಲಿದ್ದ ಕಠಾರಿಯನ್ನು ಹೊರತೆಗೆದು. ಆತನ ಎದೆಯ ಮೇಲೆ ತನ್ನ ಕಾಲನ್ನಿಟ್ಟು ತನ್ನ ಕಠಾರಿಯನ್ನು ಅವನ ಕುತ್ತಿಗೆಯ ಮೇಲೆ ಇಟ್ಟು ಕೋಪದಿಂದ ಪೂತ್ಕರಿಸಿದಳು , ನರಾಧಮಾ... ನಿನಗೆ ಗೊತ್ತಿಲ್ಲ ನಾನು ಮಹಾರಾಣಾ ಪ್ರತಾಪರ ಸೊಸೆ. ಮಹಾರಾಣಾ ಪ್ರತಾಪರ ಹೆಸರು ಕೇಳಿದರೇ ನಿನಗೆ ನಿದ್ದೆ ಬರಲು ಸಾಧ್ಯವಿಲ್ಲ. ಹೇಳು - ನಿನ್ನ ಕೊನೆಯ ಆಸೆ ಏನು? ಎಂದು ಅಬ್ಬರಿಸಿದಳು. ಆಕೆಯ ಅಬ್ಬರದ ದನಿಯನ್ನು ಕೇಳಿದ ಜನಾನಾದ ದಾಸಿಯರು ಹತ್ತು ಹೆಜ್ಜೆ ಹಿಂದೆ ಸರಿದು ಬಿಟ್ಟರು. ಅಲ್ಲಿ ಯಾವುದೇ ಪುರುಷ ಸೈನಿಕ ಇರಲಿಲ್ಲ. ಹೆದರಿಕೆಯಿಂದ ಅಕ್ಬರನ ರಕ್ತ ಬತ್ತಿಹೋಯಿತು. ಅಕ್ಬರ್ ಚಕ್ರವರ್ತಿ ಇಂದು ರಜಪೂತ ಬೈಸಾನಳ ಪಾದದ ಬಳಿ ಇರುತ್ತಾನೆ ಎಂದು ಯಾರೂ ಎಂದಿಗೂ ಭಾವಿಸಿರಲಿಲ್ಲ. ಸ್ವಲ್ಪ ಧೈರ್ಯ ತಂದುಕೊಂಡ ಅಕ್ಬರ್, ದೇವಿ ನಿನ್ನನ್ನು ಗುರುತಿಸುವಲ್ಲಿ ನಾನು ತಪ್ಪು ಮಾಡಿದ್ದೇನೆ, ನನ್ನದು ತಪ್ಪಾಯಿತು ಕ್ಷಮಿಸು ಎಂದು ಕೈಮುಗಿದು ಬೇಡಿಕೊಂಡನು. ಅನಂತರ ಕಿರಣ್ ದೇವಿಯು, ಅಕ್ಬರನನ್ನ ದುರುಗುಟ್ಟಿಕೊಂಡು ನೋಡುತ್ತಾ , ಇನ್ನು ಮುಂದೆ ದೆಹಲಿಯಲ್ಲಿ ಇಂತಹಾ ನೌರೋಜ್ ಜಾತ್ರೆ ನಡೆಯುವುದಿಲ್ಲ ಮತ್ತು ಯಾವುದೇ ಮಹಿಳೆಗೆ ಕಿರುಕುಳ ನೀಡುವುದಿಲ್ಲ ಎಂದು ಹೇಳು ಎಂದಳು. ಪ್ರಾಣ ಭಯದಿಂದ ಹೆದರಿ ಕಂಗಾಲಾಗಿದ್ದ ಅಕ್ಬರ್ ತನ್ನ ಕೈಗಳನ್ನು ಮುಗಿಯುತ್ತಾ , ಇನ್ನು ಮುಂದೆ ಎಂದಿಗೂ ಈ ಜಾತ್ರೆ ನಡೆಸುವುದಿಲ್ಲ ಎಂದು ಹೇಳಿದ.
ಆ ದಿನದ ಅನಂತರ ಪುನಃ ಜಾತ್ರೆಯೇ ನಡೆಯಲಿಲ್ಲ. ಈ ಘಟನೆಯ ಬಗ್ಗೆ ವಿವರಣೆಯನ್ನು ಗಿರ್ಧರ್ ಆಸಿಯಾ ರಚಿಸಿದ ಸಗತ್ ರಾಸೋದ ಪುಟ 632 ರಲ್ಲಿ ನೀಡಲಾಗಿದೆ. ಈ ಘಟನೆಯನ್ನು ಬಿಕಾನೇರ್ ಮ್ಯೂಸಿಯಂನಲ್ಲಿರುವ ಪೇಂಟಿಂಗ್‌ನಲ್ಲಿ ದ್ವಿಪದಿಯಲ್ಲಿ ಹೇಳಲಾಗಿದೆ. ಅಲ್ಲಿ ಕಾಣುವ ಚಿತ್ರದಲ್ಲಿ ಕಿರಣ್ ದೇವಿಯು ಸಿಂಹದಂತೆ ಅಕ್ಬರನ ಎದೆಯ ತನ್ನ ಕಾಲನ್ನು ಊರಿ, ತನ್ನ ಕಠಾರಿ ಎಳೆದು ಅವನ ಕತ್ತಿಗೆ ಹಿಡಿದಿರುವುದು ಮತ್ತು ಅಕ್ಬರ್ ಜೀವ ಭಿಕ್ಷೆ ಬೇಡುತ್ತಿರುವುದು ಕಾಣುತ್ತದೆ.
ತನ್ನ ಶೌರ್ಯಕ್ಕಾಗಿ ಕಿರಣ್ ಬೈಸಾ ಧನ್ಯಳು. 🙏
0 notes
thesun · 3 years
Text
Tumblr media Tumblr media Tumblr media Tumblr media Tumblr media Tumblr media Tumblr media Tumblr media Tumblr media Tumblr media
*ಹೃದಯಘಾತ ದಿಢೀರ್ ಎಂದು ಬರುವುದಿಲ್ಲ* !!
ವ್ಯಕ್ತಿಗೆ 12 ಗಂಟೆ ಅಥವಾ 24 ಗಂಟೆ ಮುಂಚಿತವಾಗಿ ಮುನ್ಸೂಚನೆ ಕೊಡುತ್ತೆ. ಹೃದಯಾಘಾತದ ಲಕ್ಷಣಗಳನ್ನು ನಿರ್ಲಕ್ಷಿಸಬಾರದು.
ಗ್ಯಾಸ್ಟ್ರಿಕ್‌ನಿಂದ ಎದೆನೋವು ಎಂದು ಭಾವಿಸಿ ಮುಂದೂಡಬಾರದು.
ಎಷ್ಟೋ ಜನಕ್ಕೆ ಇದು ಹೃದಯಾಘಾತದ ಲಕ್ಷಣ,
ಮುನ್ಸೂಚನೆ ಎಂದು ಅರಿವಾಗುವುದಿಲ್ಲ. ಬೇರೆಯವರಿಗೂ ಮನೆಯವರಿಗೂ ಹೇಳುವುದಿಲ್ಲ.
ವಿಪರೀತ ಬೆವರುವುದು,
ಸುಸ್ತಾಗುವುದು,
ಯಾವುದಾದರು ರಟ್ಟೆ ವಿಪರೀತ ನೋಯುವುದು,
ಎದೆ ಕಿವುಚಿದಂತೆ ಆಗುವುದು
ನಿರ್ಲಕ್ಷಿಸಬಾರದು.
ಇಂಥ ಲಕ್ಷಣಗಳು ಹೆಚ್ಚಾಗಿ ನಡಿಗೆ ಮಾಡುವಾಗಲೂ,
ಮೆಟ್ಟಿಲು ಹತ್ತುವಾಗಲೂ ಕಾಣಿಸುತ್ತವೆ, ತಕ್ಷಣ ಆಸ್ಪತ್ರೆಯನ್ನು ಸೇರಬೇಕು.
ಗೊಲ್ಡನ್ ಹವರ್
- ಹೃದಯಾಘಾತವಾದ ಮೊದಲ ಅರ್ಧ ಗಂಟೆಯ ಸಮಯ ವ್ಯರ್ಥ ಮಾಡಬಾರದು.
40 ವರ್ಷದ ನಂತರ ಪ್ರತಿಯೊಬ್ಬರು ಆರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು..
ವಯಸ್ಸಾದವರು, ಈಗಾಗಲೇ ನಿತ್ಯ ಚಿಕಿತ್ಸೆಯಲ್ಲಿ ಇರುವವರು ಹೊರಗೆ ಹೋಗುವಾಗ ಯಾವಾಗಲು ಸಾಕಷ್ಟು ಹಣ, ಜಾರ್ಜ್ ಮಾಡಿದ ಮೊಬೈಲ್ (ಯಾವುದಾದರು),
ಎಟಿಎಂ ಕಾರ್ಡ್, ಐಡಿ ಕಾರ್ಡ್ ಮತ್ತು ನೀರಿನ ಬಾಟಲಿ (200 ಎಂ.ಎಲ್. ಆದರೂ ಪರವಾಗಿಲ್ಲ)
ಜೊತೆಯಲ್ಲಿ ತೆಗೆದುಕೊಂಡು ಹೋಗವುದು ಶ್ರೇಯಕರ
ಸಾವಿಗೆ ಹೆದರಬಾರದು, ಸಾವು ಹತ್ತಿರ ಸುಳಿಯದಂತೆ ನೋಡಿಕೊಳ್ಳಬೇಕು.
ಯೋಗ ಮಾಡುವುದರಿಂದ, ನಿತ್ಯ ನಡಿಗೆ ಮಾಡುವುದರಿಂದ, ಮಾಂಸಾಹಾರ, ಮೊಟ್ಟೆ ತಿನ್ನದೆ ಶುದ್ಧ ಶಾಖಾಹಾರಿ ಯಾಗಿರುವುದರಿಂದ, ಬೊಜ್ಜು ದಪ್ಪ ಇಲ್ಲದೆ ಇರುವುದರಿಂದ, ತೆಳ್ಳಗೆ ಇರುವುದರಿಂದ, ಚಿಕ್ಕ ವಯಸ್ಸು ಇರುವುದರಿಂದ ಹೃದಯಾಘಾತ ಆಗುವುದಿಲ್ಲ ಎಂಬುದು ತಪ್ಪು ತಿಳುವಳಿಕೆ. ಅನುವಂಶಿಕ ಕಾರಣಗಳು ಜೊತೆಗೆ ಇತರೆ ಕಾರಣಗಳು ಇರುತ್ತವೆ.
ಪ್ರತಿಯೊಬ್ಬರಿಗೂ ಹೃದಯದಲ್ಲಿ ರಕ್ತದ ಹೆಪ್ಪು(ಕ್ಲಾಟ್) ಸ್ವಲ್ಪವಾದರೂ ಇದ್ದೇ ಇರುತ್ತದೆ, ನಿಧಾನವಾಗಿ ಹೆಚ್ಚಾಗುತ್ತಿರುತ್ತದೆ. ನಡಿಗೆ, ವ್ಯಾಯಾಮ, ಸದಾ ಚಟುವಟಿಕೆ, ಸರಿಯಾದ ಆಹಾರ ಕ್ರಮ, ಸರಳ ಜೀವನ ಇಲ್ಲವಾದಲ್ಲಿ ಬೇಗ ಹೆಪ್ಪುಗಟ್ಟುವುದು (ಕ್ಲಾಕ್) ಹೆಚ್ಚಾಗುತ್ತಿರುತ್ತದೆ, ಆದರೆ ಮೇಲಿನ ಕಾರ್ಯ ಚಟುವಟಿಕೆಗಳನ್ನು ಪಾಲಿಸಿದರೆ ನಿಯಂತ್ರಣದಲ್ಲಿರುತ್ತದೆ.
ಈ ಹೃದಯದ ಖಾಯಿಲೆ ಇ.ಸಿ.ಜಿ ಮಾಡಿದಾಗ ಗೊತ್ತಾಗುತ್ತದೆ. ಆಶ್ಚರ್ಯವೆಂದರೆ ಎಷ್ಟೋ ಜನಕ್ಕೆ ಇ.ಸಿ.ಜಿ ಮತ್ತು ಎಕೋಗ್ರಾಮ್ ಮಾಡಿದಾಗ ಹೃದಯದ ಖಾಯಿಲೆ ತಿಳಿಯುವುದಿಲ್ಲ. ಆದರೆ ಟಿ.ಎಂ.ಟಿ ಪರೀಕ್ಷೆ ಮಾಡಿದಾಗ ಖಂಡಿತ ಸ್ವಲ್ಲ ಪ್ರಮಾಣವಾದರು ಪತ್ತೆ ಹಚ್ಚುತ್ತಾರೆ, ಆಗ ಅಂಜಿಯೋಗ್ರಾಮ್ ಮಾಡಿಸಬೇಕಾಗುತ್ತದೆ. ಅಂಜಿಯೋಗ್ರಾಮ್ ಪರೀಕ್ಷೆಯಲ್ಲಿ ಅತ್ಯಂತ ನಿಖರವಾಗಿ ಸ್ಪಷ್ಟವಾಗಿ ಕ್ಲಾಟ್ ಪ್ರಮಾಣ ಗೊತ್ತಾಗುತ್ತದೆ. ಕ್ಲಾಟ್‌ಗಳು ಒಂದಕ್ಕಿಂತ ಹೆಚ್ಚು ಕೂಡ ಮೇಲ್ಪಟ್ಟು ಕೂಡ ಪತ್ತೆಯಾಗಿರುವುದು. ನಂತರ ಸೂಕ್ತ ಚಿಕೆತ್ಸೆ ಪಡೆದುಕೊಂಡು ಆರಾಮವಾಗಿ ಆರೋಗ್ಯವಾಗಿರಬಹುದು. ಏನು ಹೆದರುವ ಅವಶ್ಯಕತೆ ಇಲ್ಲ. ಸದಾ ಚಟುವಟಿಕೆಯಿಂದ ಇದ್ದರೆ ತಾನು ಹೃದ್ರೋಗಿ ಎಂದು ಅನಿಸುವುದೇ ಇಲ್ಲ, ಎಲ್ಲರಂತೆ ಸುಖ ಜೀವನ ನಡೆಸಬಹುದು.
ಬೇರೆ ಎಲ್ಲ ಖಾಯಿಲೆಗಳಿಗೆ ಚಿಕಿತ್ಸೆ ಹೊಂದಲು ಸಮಯವಿರುತ್ತದೆ.
ಆದರೆ..
ಹೃದಯ ಖಾಯಿಲೆ ಹಾಗಲ್ಲ, ಕೆಲವೊಮ್ಮೆ ಒಂದು ನಿಮಿಷ ಕೂಡ ಸಮಯವನ್ನೇ ನೀಡುವುದಿಲ್ಲ, ತಕ್ಷಣ ಸಾವಿಗೆ ನೂಕಿ ಬಿಡುತ್ತದೆ. ಬದುಕಲು ಅದೃಷ್ಟ ಬೇಕು
ವೈದ್ಯರು ಹೇಳುವುದು ಒಂದೇ...
ಉತ್ತಮ ಆಹಾರ ಕ್ರಮ ಅನುಸರಿಸಿ
ಸದಾ ಚಟುವಟಿಕೆಯಿಂದ ಇರಿ
ಸರಳ ಜೀವನ ನಡೆಸಿ
ನಿಮ್ಮ ಕುಟುಂಬದ ಹಾಗು ನಿಮ್ಮ ಮಕ್ಕಳ ಭವಿಷ್ಯ ನಿಮ್ಮ ಕೈಯಲ್ಲಿದೆ,
ಹೆಂಡತಿ ಮಕ್ಕಳನ್ನು, ನಿಮ್ಮ ಕುಟುಂಬವನ್ನು ನಡು ನೀರಿನಲ್ಲಿ ಕೈ ಬಿಡಬೇಡಿ,
ಅವರಿಗಾಗಿ ಬಾಳಿ ಬದುಕಬೇಕು..
*ನೀವು ನನಗೆ ಅತ್ಯಮೂಲ್ಯ.*
0 notes
thesun · 3 years
Text
ಆ ನಾಲ್ಕನೇ ವ್ಯಕ್ತಿ.
ಆ ನಾಲ್ವರು ಮತ್ತು ಡ್ರೈವರ್ ನ್ನು ಹೊತ್ತ ಕಾರು
ಡೆಲ್ಲಿಯತ್ತ ಸಾಗುತ್ತಿತ್ತು. ಆ ನಾಲ್ವರು ಒಂದು ಮೀಟಿಂಗ್ ಗೆ ಹಾಜರಾಗಬೇಕಿತ್ತು. ಆದರೆ ಕಾರಿನ ಒಂದು ಟಯರ್ ಪಂಕ್ಚರ್ ಆಗಿಹೋಯಿತು. ಎಲ್ಲರೂ ಕಾರಿನಿಂದ ಇಳಿದು ನಿಂತರು‌; ಡ್ರೈವರ್ ಸ್ಟೆಪ್ನಿ ಟಯರ್ ಜೋಡಿಸಲು ಉದ್ಯುಕ್ತನಾದ.
ಇಳಿದು ನಿಂತವರಲ್ಲಿ ಒಬ್ಬ ಸಿಗರೇಟು ಹಚ್ಚಿ ಕೊಂಡು ಸ್ವಲ್ಪ ದೂರ ಹೋಗಿನಿಂತ. ಇನ್ನೊಬ್ಬ ತನ್ನ ಸೆಲ್ ಫೋ಼ನ್ ತೆಗೆದು ಮಾತಾಡುತ್ತಾ ನಿಂತ. ಮತ್ತೊಬ್ಬ ತನ್ನ ಫ಼್ಲಾಸ್ಕ್ ನಿಂದ ಕಾಫಿ಼ ಬಗ್ಗಿಸಿಕೊಂಡು ನಿಧಾನವಾಗಿ ಸವಿಯುತ್ತಾ ನಿಂತ.
ಎರಡು ನಿಮಿಷ ಕಳೆದ ಮೇಲೆ 'ನಮ್ಮ ನಾಲ್ಕನೆ ಯವನೆಲ್ಲಿ' ಎಂದು ಎಲ್ಲರೂ ಹುಡುಕಲು ಶುರುಮಾಡಿದರು. ಆಗ ತಿಳಿಯಿತು, ಆ ನಾಲ್ಕನೆಯವನು ತನ್ನ ಕೋಟು ಕಳಚಿ ಕಾರಿನಲ್ಲಿ ಹಾಕಿ ಷರ್ಟ್ ನ ತೋಳುಗಳನ್ನು ಮೊಳಕೈಯಿಂದ ಮೇಲಿನವರೆಗೂ ಸುತ್ತಿ, ಟೈಯನ್ನೂ ಭುಜದ ಮೇಲಿಂದ ಹಿಂದಕ್ಕೆ ಹಾಕಿ ಡ್ರೈವರ್ ಜೊತೆ ಕುಳಿತು ಕಾರಿಗೆ ಜಾಕ್ ಹಾಕಿ ಮೇಲೆತ್ತಲು ಸಹಾಯಕನಾಗಿ ಕೂತಿದ್ದ!!
ಈ ಮೂರುಜನರಿಗೂ ದಿಗ್ಭ್ರಮೆ. "ಏನ್ಸಾರ್. ನೀವು? ಡ್ರೈವರ್ ಗೆ ಸಹಾಯಕರಾಗಿ?" ಎಂದು ಕಸಿವಿಸಿ ಪಟ್ಟರು.
ಆಗ ಆ ನಾಲ್ಕನೆಯ ವ್ಯಕ್ತಿ ಹೇಳಿದರು
"ಡ್ರೈವರ್ ಒಬ್ಬನೇ ಮಾಡಬೇಕೆಂದರೆ ಹದಿನೈದು ನಿಮಿಷವಾದರೂ ಬೇಕು. ನಾನೂ ಸ���ಾಯ ಮಾಡಿದರೆ ಅವನು ಎಂಟು ನಿಮಿಷದಲ್ಲಿ ಟೈರ್ ಬದಲಾಯಿಸಿ ಹೊರಡಲು ಸಾಧ್ಯ. ಇದರಿಂದ ನಮಗೆ ಏಳು ನಿಮಿಷ ಉಳಿಯುತ್ತಲ್ಲ?"
ಆ ನಾಲ್ಕನೇ ವ್ಯಕ್ತಿಯ ಹೆಸರು ರತನ್ ಟಾಟಾ!!!!
ಮುಂದೆ ಅವರ ಕಂಪೆನಿ ಬೃಹತ್ತಾಗಿ ಬೆಳೆದು ಉತ್ತಮ ಹೆಸರು ಗಳಿಸಲು ಸಾಧ್ಯವಾಗಿದ್ದು ಅವರು ಸಮಯಕ್ಕೆ ಕೊಡುವ ಈ ಪ್ರಾಮುಖ್ಯತೆಯಿಂದಾಗಿ. 'Respect to Time is Respect to Life' ಎನ್ನುವುದು ಅವರ ಧ್ಯೇಯವಾಕ್ಯವಾಗಿತ್ತು. ಅವರ ಎಲ್ಲಾ ಸಹೋದ್ಯೋಗಿಗಳದೂ ಸಹ.
ರತನ್ ಅವರ ಬದುಕಾದರೂ ಹೇಗಿತ್ತು?
ಬಾಲ್ಯದಲ್ಲೇ ಅವರ ತಂದೆ ತಾಯಿಗಳಿಬ್ಬರೂ ಬೇರೆ ಬೇರೆಯಾದರು. ಮಗು ರತನ್ ಅಜ್ಜಿಯ ಆಸರೆಯಲ್ಲೇ ಬೆಳೆಯಿತು.
ಯೌವನದಲ್ಲಿ ಅವರು ಪ್ರೀತಿಸಿದ ಗರ್ಲ್ ಫ್ರೆ಼ಂಡ್ ಕೈಕೊಟ್ಟು ಓಡಿಹೋದಳು. ನಂತರ ಅವರ ಕಂಪೆನಿ ವಿಪರೀತ ನಷ್ಟವನ್ನನುಭವಿಸಬೇಕಾಗಿ ಬಂದು ಹಿಂದೆಂದೂ ಕಾಣದಂಥ ಸಮಸ್ಯೆಗಳನ್ನು ಎದುರಿಸಬೇಕಾಯಿತು.
ಆದರೆ ಇವೆಲ್ಲದರ ನಡುವೆಯೂ ರತನ್ ತಮ್ಮ ಸದ್ವರ್ತನೆಯನ್ನಾಗಲೀ, ದಯೆ-ಸಹಾನುಭೂತಿ, ನ್ಯಾಯಪರತೆ, ಸಮಯಪಾಲನೆ, ಕ್ರಮಶಿಕ್ಷಣ, ಕಠೋರ ಪರಿಶ್ರಮಗಳನ್ನಾಗಲೀ ಎಂದೂ ಮರೆಯಲಿಲ್ಲ. ಅವರ ಸಂಸ್ಥೆ TATA GROUP ಬೃಹತ್ ಸಂಸ್ಥೆ ಯಾಗಲು ಅವರ ಈ ಸದ್ಗುಣಗಳೇ ಕಾರಣ. ಆ ಸಂಸ್ಥೆ ಇಂದು ಎಷ್ಟು ಬೃಹತ್ತಾಗಿ ಬೆಳೆದಿದೆಯೆಂದರೆ:
ಟಾಟಾ ಸಂಸ್ಥೆಯ ಒಂದು ಶಾಖೆಯಾದ TCS ಒಂದರ ಶೇರ್ ವ್ಯಾಲ್ಯೂ ಪಾಕೀಸ್ತಾನದ ಒಟ್ಟೂ ಸ್ಟಾಕ್ ಮಾರ್ಕೆಟ್ ನ ವ್ಯಾಲ್ಯೂಗೆ ಸಮ!!
ಭಾರತದ GDP ಗೆ ಟಾಟಾ ಸಂಸ್ಥೆ ಯೊಂದೇ 4% ಕಾಂಟ್ರಿಬ್ಯೂಟ್ ಮಾಡುತ್ತಿದೆ.
ಪ್ರತಿ ಸಂವತ್ಸರ ಅಸ್ಸಾಂ, ಓಡಿಶಾ,ಹಿಮಾಚಲ ಪ್ರದೇಶ, ಗೋವಾ ರಾಜ್ಯ ಗಳಿಂದ ಒಟ್ಟುಎಷ್ಟು Tax ಭಾರತ ಸರ್ಕಾರದ ತಿಜೋರಿಗೆ ಸಂದಾಯವಾಗುತ್ತದೋ ಅಷ್ಟು ತೆರಿಗೆಯನ್ನು ಟಾಟಾ ಸಂಸ್ಥೆ ಯೊಂದೇ ಸಲ್ಲಿಸುತ್ತದೆ.( ಸುಮಾರು 50,000 ಕೋಟಿಗಿಂತ ಹೆಚ್ಚು).
ಆದರೆ ಈ ಧನ ಸಂಪತ್ತಿಗಿಂತ ಮಿಗಿಲಾದುದು ಟಾಟಾ ಸಂಸ್ಥೆಯ ಔದಾರ್ಯ ಸಂಪತ್ತು!!!
ಒಂದು ನಿದರ್ಶನ:
ನವೆಂಬರ್26, 20008. ಯಾರೂ ಮರೆಯದಂಥಾ ದಿನ. ಪಾಕೀಸ್ತಾನದ ಉಗ್ರವಾದಿ ಸಂಘಟನೆಯಾದ ಲಷ್ಕರೆ ತೋಯ್ಬಾ ದ ಕಸಬ್ ಮೊದಲಾದ ಉಗ್ರರು ಮುಂಬೈ ನಗರದಲ್ಲಿನ ಟಾಟಾ ಸಂಸ್ಥೆಯವರ ತಾಜ್ ಹೋಟೆಲ್ ನಲ್ಲಿ ಗುಂಡಿನ ಮಳೆ ಸುರಿಸಿ ನೂರಾರು ಅಮಾಯಕ ಜನರನ್ನು ಕೊಂದ ಕರಾಳ ದಿನ ಅದು.
ಹಾಗೆ ನಿಷ್ಕಾರಣವಾಗಿ ಮಡಿದ ಪ್ರತಿಯೊಬ್ಬರ ಕುಟುಂಬದವರನ್ನೂ ವ್ಯಕ್ತಿಗತವಾಗಿ ಭೇಟಿ ಮಾಡಿ ಒಂದೊಂದು ಕುಟುಂಬಕ್ಕೂ 25 ರಿಂದ 50 ಲಕ್ಷ ರೂಪಾಯಿಗಳನ್ನು ಸಾಂತ್ವನ ಧನವಾಗಿ ನೀಡಿದರು ರತನ್ ಟಾಟಾ. ಅಷ್ಟೇ ಅಲ್ಲದೆ ಆ ದಾಳಿಯ ಸಮಯದಲ್ಲಿ ಡ್ಯೂಟಿಯ ಮೇಲಿದ್ದು ಅಸುನೀಗಿದ, ಗಾಯಗೊಂಡ ಪ್ರತಿ ಉದ್ಯೋಗಿ, ಸೆಕ್ಯೂರಿಟಿ ಮಂದಿ ಮತ್ತು ಪೋಲೀಸ್ ಸಹ ಸೇರಿದಂತೆ ತಮ್ಮ ಸಂಸ್ಥೆಯಲ್ಲಿ ಆಯಾ ಕುಟುಂಬದಲ್ಲಿನ ಒಬ್ಬರಿಗೆ ಉದ್ಯೋಗ ಕೊಟ್ಟರು. ಅಲ್ಲದೆ ಆಯಾ ಕುಟುಂಬದ ಮಕ್ಕಳ ಓದು, ಮದುವೆ ಇವುಗಳ ಜವಾಬ್ದಾರಿಯನ್ನೂ ತಾವೇ ಹೊತ್ತರು!!!
ಎಲ್ಲಕ್ಕಿಂತ ಮೆಚ್ಚಬೇಕಾದ ವಿಷಯವೊಂದಿದೆ.
ಆ ದಾಳಿಯ ಸಮಯದಲ್ಲಿ ದೇವಿಕಾ ಎನ್ನುವ ಚಿಕ್ಕ ಹುಡುಗಿಯೊಂದಿಗೆ ಅವಳ ತಂದೆ ಮತ್ತು ಸೋದರಮಾವ ಹೋಟೆಲ್ ಗೆ ಬಂದಿದ್ದರು. ಹೊರಟು ನಿಂತು ಹೊರಬಂದವರು ಆ ಹುಡುಗಿಯನ್ನು ಅಲ್ಲೇ ನಿಲ್ಲಿಸಿ ತಾವಿಬ್ಬರೂ ಟಾಯ್ಲೆಟ್ ಗೆ ಹೋಗಿಬರುವುದಾಗಿ ಹೇಳಿ ಪುನಃ ಒಳಗೆ ಹೋಗುತ್ತಾರೆ. ಇಬ್ಬರೂ ಗುಂಡಿಗೆ ಬಲಿಯಾಗಿ ಬೀಳುತ್ತಾರೆ. ಯಾಕೆ ಬರಲಿಲ್ಲ ಎಂದು ನೋಡಲು ಅವಳು ಒಳಹೊಕ್ಕಾಗ ಅವಳ ಕಣ್ಣಿಗೆ ಕಂಡಿದ್ದು ಹೆಂಗಸರು, ಮಕ್ಕಳು , ವೃದ್ಧರು ಎಂದು ನೋಡದೇ ಸ್ವೇಚ್ಛೆಯಾಗಿ ಗುಂಡಿನ ಮಳೆಗರೆಯುತ್ತಿದ್ದ ನರರೂಪದ ರಾಕ್ಷಸ ಕಸಬ್. ಅವನ ಕಣ್ಣಿಗೆ ಬೀಳದಂತೆ ಅವಿತುಕೊಂಡಿದ್ದು ಬದುಕಿ ಉಳಿದಿದ್ದೇ ಒಂದು ಪವಾಡ. ಅವಳ ಆಯಸ್ಸು ಗಟ್ಟಿ ಇತ್ತು. ( ನಂತರ ಕಸಬ್ ನನ್ನು ಗುರುತಿಸಿದ್ದೇ ಈ ಹುಡುಗಿ).
ಆ ಚಿಕ್ಕ ಹುಡುಗಿಗೆ ತಕ್ಕವೈದ್ಯೋಪಚಾರ ಕೊಡಿಸಿ ಅವಳು ಪುನಃ ಮಾನಸಿಕವಾಗಿ ಸಹಜ ಸ್ಥಿತಿಗೆ ಬಂದಮೇಲೆ ಅವಳಿಗೆ ಓದು ಮುಂದುವರೆಸಲು ಸಹಾಯ ಮಾಡಿದ್ದೇ ಅಲ್ಲದೆ ಅವಳಿಗೆ ತಮ್ಮ ಸಂಸ್ಥೆ ಯಲ್ಲಿ ಯೋಗ್ಯ ಉದ್ಯೋಗ, ಅವಳ ಮದುವೆಯ ಜವಾಬ್ದಾರಿ ಇವುಗಳನ್ನೆಲ್ಲಾ ತಾವೇ ಭರಿಸಿದರು ರತನ್ ಟಾಟಾ!!!!!
ಇನ್ನೂ ಅವರ ವಿಶಾಲ ಮನಸ್ಸು ಹೇಗಿದೆ ಎಂದರೆ ಹೋಟೆಲಿನ ಹೊರಗೆ ಫು಼ಟ್ ಪಾತ್ ಮೇಲೆ ಪಾವ್ ಭಜಿ, ಪಾನೀಪೂರಿ, ಭೇಳ್ ಪೂರಿ ಇತ್ಯಾದಿಗಳನ್ನು ಮಾರುತ್ತಿದ್ದ ಸಣ್ಣಪುಟ್ಟ ವ್ಯಾಪಾರಿಗಳಿಗೂ ಸಹ, ಅವರಿಗೂ ಹೋಟೆಲ್ ಗೂ ಯಾವ ತರಹದ ಸಂಬಂಧ ಇಲ್ಲದಿದ್ದರೂ, ಅವರಿಗೇನಾದರೂ ಈ ಘಟನೆಯಿಂದ ನಷ್ಟ ಸಂಭವಿಸಿದ್ದರೆ ಅದನ್ನು ತುಂಬಿ ಕೊಡುವುದಾಗಿ ಭರವಸೆ ನೀಡಿದರು!!!!
ಇಷ್ಟೆಲ್ಲಾ ಧರ್ಮದ ಕೆಲಸ ಮಾಡಲು ಅವರು ತೆಗೆದುಕೊಂಡಿದ್ದು ಕೇವಲ 20 ದಿವಸಗಳು. ಬೇರೆ ಯಾವ ಸಹಾಯ ಸಂಘ ಸಂಸ್ಥೆಗಳೂ ಇಷ್ಟು ದೊಡ್ಡ ಪ್ರಮಾಣದ ಸಹಾಯವನ್ನು ಇಷ್ಟು ಅಲ್ಪ ಸಮಯದಲ್ಲಿ ಮಾಡಿ ಮುಗಿಸಿದ ಉಲ್ಲೇಖವಿಲ್ಲ.
ರತನ್ ರವರ ಈ ಮಹತ್ಕಾರ್ಯಗಳ ಕುರಿತು ಅವರ ಮಿತ್ರರೊಬ್ಬರು ಬರೆದಿರುವ ಈ ಮಾತುಗಳು ಬಹಳ ಸಮಂಜಸವಾಗಿವೆ:
👍" Don't mess with him ; if you give him Deep insults , he will transform them into Deep results."
'ರತನ್ ಟಾಟಾ ರನ್ನು ಹೋಲಿಸಿದರೆ ಸ್ವಾಮಿ ವಿವೇಕಾನಂದರಿಗೆ ಹೋಲಿಸಬಹುದು' ಅನ್ನುತ್ತಾರೆ ಕೆಲವರು. ಅದು ಒಂದು ಸಾಮ್ಯತೆಯಲ್ಲಿ ಸರಿ ಎನ್ನಿಸಬಹುದು.
ಇಬ್ಬರೂ ಮಹಾನ್ ವ್ಯಕ್ತಿಗಳೂ ತಮ್ಮ ಉದಾತ್ತ ಧ್ಯೇಯಗಳಿಗಾಗಿ ಪ್ರಾತಃಸ್ಮರಣೀಯರು.
ವಿವೇಕಾನಂದರು ಕಾವಿ ಧರಿಸಿ ತಮ್ಮ ಧ್ಯಾನರೂಪದಿಂದ ದೇಶಸೇವೆ ಮಾಡಿದ್ದರೆ,ರತನ್ ರವರು ಸೂಟು-ಬೂಟು ಧರಿಸಿ ತಮ್ಮ ದಾನರೂಪದಿಂದ ದೇಶಸೇವೆ ಮಾಡುತ್ತಿದ್ದಾರೆ. ಅಷ್ಟೇ ವ್ಯತ್ಯಾಸ.
**********
(ತೆಲುಗು ಮೂಲ. ಕನ್ನಡಕ್ಕೆ ಭಾವಾನುವಾದ: ಜೆ.ಬಿ.ಪ್ರಸಾದ್)
Tumblr media Tumblr media Tumblr media Tumblr media Tumblr media Tumblr media Tumblr media Tumblr media Tumblr media Tumblr media
0 notes
thesun · 3 years
Text
*ಮುಸ್ಲಿಮರ ಭಯೋತ್ಪಾದನೆಯಿಂದ ದುಃಖಿತರಾದ ಮುಸ್ಲಿಮರ ಮೇಲೆ ಅತಿ ಹೆಚ್ಚು ದೌರ್ಜನ್ಯ ನಡೆಯುವ ದೇಶಗಳು.*
■■■■■■■.
೧. - *ಚೀನಾ:-* ರೋಜಾ, ರಂಜಾನ್, ನಮಾಜ್, ಗಡ್ಡ, ಬುರ್ಖಾ .; ಎಲ್ಲಾವನ್ನೂ ನಿರ್ಬಂಧಿಸಲಾಗಿದೆ!
೨. - *ಮ್ಯಾನ್ಮಾರ್: -* ಮುಸ್ಲಿಂ ಭಯೋತ್ಪಾದಕರನ್ನು ಕೊಲ್ಲುವ ಆದೇಶ, ಮಸೀದಿಗಳನ್ನು ಬಹುತೇಕ ಕೆಡವಲಾಯಿತು.
೩. - *ಜಪಾನ್: -* ಇಸ್ಲಾಂ ಧರ್ಮವನ್ನು ನಿಷೇಧಿಸಲಾಗಿದೆ. ಇಸ್ಲಾಂ ಧರ್ಮವನ್ನು ಪ್ರಚಾರ ಮಾಡುವುದು ಕಾನೂನು ಪ್ರಕಾರ ಅಪರಾಧ! ಯಾವುದೇ ಮುಸ್ಲಿಮರಿಗೆ ಆಶ್ರಯ ನೀಡಲು ವಿಶ್ವಸಂಸ್ಥೆ ಸ್ಪಷ್ಟವಾಗಿ ನಿರಾಕರಿಸಿದೆ.
೪. - *ಅಂಗೋಲಾ: -* ಇಸ್ಲಾಂ ಧರ್ಮವನ್ನು ನಿಷೇಧಿಸಲಾಗಿದೆ.
೫. - *ಫ್ರಾನ್ಸ್: -* ೨೧೦ ಮಸೀದಿಗಳು, ಒಂದೇ ದಿನದಲ್ಲಿ ನೆಲಸಮವಾಉತ್ತವೆ.
೬. - *ಆಸ್ಟ್ರೇಲಿಯಾ: -* ಎಲ್ಲಾ ಮುಸ್ಲಿಮರಿಗೆ ಎಚ್ಚರಿಕೆ. ದೇಶದ ಕಾನೂನನ್ನು ಪಾಲಿಸಿ ಅಥವಾ ದೇಶವನ್ನು ತೊರೆಯಿರಿ.
೭. - *ಬ್ರಿಟನ್: -* ಮುಸ್ಲಿಮರ ಬಗ್ಗೆ ತಾರತಮ್ಯ ಮತ್ತು ದ್ವೇಷ.
೮. - *ಅಮೆರಿಕ: -* ವಿಮಾನ ನಿಲ್ದಾಣದಲ್ಲಿ ಒಳ ಉಡುಪು ತೆಗೆಯುವುದು, ಶಾರುಖ್ ಮತ್ತು ಅಜಮ್ ಖಾನ್ ಅಂಥವರಿಗೂ ಇದರ ಬಿಸಿ ತಟ್ಟಿದೆ.
೯. - *ಇಸ್ರೇಲ್: -* ಮುಸ್ಲಿಮರ ಕಟ್ಟಾ ಶತ್ರು. ಇಟ್ಟಿಗೆಯಿಂದ ಹೊಡೆದರೆ ಕಲ್ಲಿನಿಂದ ಉತ್ತರಿಸುವುದು.
೧೦. - *ಶ್ರೀಲಂಕಾ: -* ಎಲ್ಲಾ ಮಸೀದಿಗಳನ್ನು ಕೂಲಂಕಷವಾಗಿ ಹುಡುಕುವುದು ಮತ್ತು ಬುರ್ಖಾವನ್ನು ನಿಷೇಧಿಸುವುದು.
• *ಈಗ ಮುಸ್ಲಿಂ ದೇಶಗಳಲ್ಲಿನ ಮುಸ್ಲಿಮರ ಸ್ಥಿತಿ ಹೇಗಿದೆ ನೋಡೋಣ.*
~~~~~~~~~~~~~~~
೧. - *ಪಾಕಿಸ್ತಾನ: -* ಪ್ರತಿವರ್ಷ ಶಿಯಾ ಸುನ್ನಿ ಹೆಸರಿನಲ್ಲಿ ನಡೆಯುವ ಗಲಭೆಗಳು, ಪಾಕಿಸ್ತಾನದಲ್ಲಿ ಪ್ರತಿವರ್ಷ ಸರಾಸರಿ ೪,೦೦೦ ಶಿಯಾ ಮತ್ತು ಅಹ್ಮದಿಗಳನ್ನು ಕೊಲ್ಲಲಾಗುತ್ತದೆ.
೨. - *ಅಫ್ಘಾನಿಸ್ತಾನ: -* ದಿನಂಪ್ರತಿ ಬಾಂಬ್ ಸ್ಫೋಟ, ಮುಗ್ಧ ಮುಸ್ಲಿಮರ ಸಾವು.
೩. - *ಇರಾಕ್: -* ಶಿಯಾ ಸುನ್ನಿಗಳ ನಡುವೆ ಯುದ್ಧಗಳು ಮತ್ತು ಬಾಂಬ್ ಸ್ಫೋಟಗಳು.
೪. - *ಇರಾನ್: -* ಸುನ್ನಿಗಳನ್ನು ದ್ವೇಷಿಸುವುದು, ಸೌದಿ ಅರೇಬಿಯಾವನ್ನು ದ್ವೇಷಿಸುವುದು.
೫. - *ಲಿಬಿಯಾ: -* ದಿನಂಪ್ರತಿ ಬಾಂಬ್ ಸ್ಫೋಟಗಳು.
೬.- *ಸಿರಿಯಾ: -* ಗಲಭೆಗಳು, ಬಾಂಬ್ ಸ್ಫೋಟಗಳು.
೭. - *ಮಧ್ಯ ಪ್ರಾಚ್ಯ: -* ಶಿಯಾ ಸುನ್ನಿಗಳ ಮಧ್ಯೆ ಸದಾಕಾಲ ಸಂಘರ್ಷ.
೮. - *ಬಾಂಗ್ಲಾದೇಶ: -* ದಿನದಿನವೂ ಬಾಂಬ್ ಸ್ಫೋಟಗಳು.
ಹೀಗಿದ್ದರೂ, ಭಾರತದಲ್ಲಿ ಮುಸ್ಲಿಮರನ್ನು ಹಿಂಸಿಸಲಾಗುತ್ತದೆ ಎಂಬ ಸುಳ್ಳು ಅಪವಾದ ಹರಡಲಾಗುತ್ತಿದೆ, ಮುಸ್ಲಿಮರಿಗೆ ಭಾರತ ಸುರಕ್ಷಿತವಲ್ಲ,
ಏಕೆಂದರೆ, *ಅವರು ಬಯಸಿದಾಗಲೆಲ್ಲ ತ್ರಿವರ್ಣಧ್ವಜವನ್ನು ಸುಟ್ಟು ಭಾರತ್ ಮಾತೆಯನ್ನು ಮನಸೋ ಇಚ್ಛೆ ನಿಂದಿಸಬಹುದು.*
• * ಜನರು ಮೌಲಾನಾ ಬರಕತಿಯಂತಹ ಜನರು ತಮಗೆ ಬೇಕೆನಿಸಿದಾಗಲೆಲ್ಲಾ ಪ್ರಧಾನ ಮಂತ್ರಿಯವರನ್ನು ಅವಾಚ್ಯ ಶಬ್ದ ಬಳಸಿ ನಿಂದಿಸುತ್ತಾರೆ. *
•* ನೀವು ಹಿಂದೂಗಳ ದೇವತೆಗಳ ಅಶ್ಲೀಲ ವರ್ಣಚಿತ್ರವನ್ನು ಚಿತ್ರಿಸಬಹುದು. *
• * ಒವೈಸಿಯಂತಹ ಮುಖಂಡರು, ೧೦೦ ಕೋಟಿ ಹಿಂದೂಗಳ ಕುತ್ತಿಗೆಯನ್ನು ೧೫ ನಿಮಿಷಗಳಲ್ಲಿ ಕತ್ತರಿಸುವ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಾರೆ. *
• * ಹುರಿಯತ್ ನಾಯಕರು ಪಾಕಿಸ್ತಾನ ಜಿಂದಾಬಾದ್‌ನ ಘೋಷಣೆಗಳನ್ನು ಕೂಗುತ್ತಾರೆ. *
• * ಬಂಗಾಳ ಮತ್ತು ಅಸ್ಸಾಂನ ಮುಸ್ಲಿಮರು, ಭಾರತದ್ವೇಷಿ ಬಾಂಗ್ಲಾದೇಶಿಗಳಿಗೆ ಆಶ್ರಯ ನೀಡುತ್ತಾರೆ. *
• * ಮತ್ತು ಕಪಟತನಕ್ಕೆ ಇನ್ನೊಂದು ಹೆಸರೇ ಅಮೀರಖಾನ್. *
ಅಮೀರ್ ಖಾನ್ "ಸತ್ಯಮೇವ್ ಜಯತೆ" ಯ ಅನೇಕ ಸಂಚಿಕೆಗಳನ್ನು ಮಾಡುತ್ತಾನೆ, ಆದರೆ ಅವನು "ಹಲಾಲಾ", "ಗಜ್ವಾ ಹಿಂದ್", "ತ್ರಿವಳಿ ತಲಾಖ್" "ಮನಸೋ ಇಚ್ಛೆಯ ವಿಚ್ಛೇದನ", "ಮದರಸಾ ಮಾದರಿಯ ಶಿಕ್ಷಣ", "ಕಲ್ಲೆಸತ ಮಾಡುವುದು", "ಜನಸಂಖ್ಯೆ-ಸ್ಫೋಟ", "ಬಹುಪತ್ನಿತ್ವ", "ಅನಕ್ಷರತೆ", "ಬುರ್ಕಾ", "ಖುಲಾ ವಿಚ್ಛೇದನ", ಜಿಹಾದ್ ಮತ್ತು ಭಯೋತ್ಪಾದನೆ ಇತ್ಯಾದಿ ಇಸ್ಲಾಮಿನಲ್ಲಿ ನಡೆಯುವ ಅನಿಷ್ಠಗಳ ಬಗ್ಗೆ ಎಂದಿಗೂ ಸಾಮಾಜಿಕ ದುಷ್ಕೃತ್ಯಗಳಂತೆ ಬಿಂಬಿಸಿ ಧಾರಾವಾಹಿ ಮಾಡಲಿಲ್ಲ! ಹಿಂದೂ ಧರ್ಮದ ಸಾಮಾಜಿಕ ದುಷ್ಟತನವನ್ನು ಮಾತ್ರ ತೋರಿಸುತ್ತಲೇ ಇತ್ತು
* ಇಷ್ಟೊಂದು ಮನಸೋ ಇಚ್ಛೆ ದುರ್ವ್ಯವಹಾರಗಳನ್ನು ಇವರೇ ಮಾಡಿಯೂ ಅವರು ಭಾರತದಲ್ಲಿ ಮುಸ್ಲಿಮರು ದಬ್ಬಾಳಿಕೆಗೆ ಒಳಗಾಗುತ್ತಾರೆ ಎಂದು ಸುಳ್ಳೇ ಹೇಳಲಾಗುತ್ತದೆ *
*ಇಲ್ಲಿಯವರೆಗೆ ನಿಮಗೆ ಗೊತ್ತಿಲ್ಲದ ಸತ್ಯ ????*
ಭಾರತದಲ್ಲಿ ಮೂರು ಲಕ್ಷ ಮಸೀದಿಗಳಿವೆ!
ಈ ಸಂಖ್ಯೆಯ ಮಸೀದಿಗಳು ಬೇರೆ ಯಾವುದೇ ದೇಶದಲ್ಲಿಯೂ ಇಲ್ಲ!
ವಾಷಿಂಗ್ಟನ್‌ನಲ್ಲಿ ೨೪ ಚರ್ಚುಗಳಿವೆ.
ಲಂಡನ್ನಲ್ಲಿ ೭೧ ಚರ್ಚುಗಳು
ಮತ್ತು ಇಟಲಿಯ ಮಿಲನ್ ನಗರದಲ್ಲಿ ೬೮ ಚರ್ಚುಗಳಿವೆ.
ದೆಹಲಿಯಲ್ಲಿ ಮಾತ್ರ ೨೭೧ ಚರ್ಚುಗಳಿವೆ!
ಇಷ್ಟಾದರೂ, ಹಿಂದೂ ಇನ್ನೂ ಕೋಮುವಾದಿಯೇ?
ಯಾವುದೇ ಜಾತ್ಯತೀತರಲ್ಲಿ ಇದರ ಉತ್ತರವಿದೆಯೇ ???
ಯಾವುದೇ ಮುಸ್ಲಿಂ ಐಸಿಸ್ ವಿರೋಧಿಸುವುದನ್ನು ನಾನು ನೋಡಿಲ್ಲ.
ಆದರೆ ಲಕ್ಷಾಂತರ ಹಿಂದೂಗಳು ಆರ್‌ಎಸ್‌ಎಸ್ ಸೇವಾಸಂಸ್ಥೆಯನ್ನು ವಿರೋಧಿಸುತ್ತಿದ್ದಾರೆ.
ಯಾವುದೇ ಮುಸ್ಲಿಮರು ಹೋಳಿ ದೀಪಾವಳಿ ಪಾರ್ಟಿ ನೀಡುವುದನ್ನು ನಾನು ನೋಡಿಲ್ಲ! ಆದರೆ, ಬಹಳಷ್ಟು ಹಿಂದೂಗಳು ಇಫ್ತಾರ್ ಪಾರ್ಟಿ ನೀಡುವುದನ್ನು ನಾನು ನೋಡಿದ್ದೇನೆ.
ಕಾಶ್ಮೀರದಲ್ಲಿ ಭಾರತದ ಧ್ವಜಗಳು ಉರಿಯುತ್ತಿರುವುದನ್ನು ನಾನು ನೋಡಿದ್ದೇನೆ.
ಆದರೆ, ಇಲ್ಲಿನ ಮುಸ್ಲಿಮರು ಪಾಕಿಸ್ತಾನದ ಧ್ವಜವನ್ನು ಸುಡುವುದನ್ನು ನೋಡಿಲ್ಲ.
ಹಿಂದೂಗಳು ತೂತುಭರಿತ ಟೋಪಿ ಧರಿಸಿ ಮಸೀದಿಗೆ ಹೋಗುವುದನ್ನು ನಾನು ನೋಡಿದ್ದೇನೆ.
ಆದರೆ ಯಾವುದೇ ಮುಸ್ಲಿಂ ದೇವಾಲಯಕ್ಕೆ ಹಣೆಗೆ ಕೇಸರಿ ನಾಮ ಧರಿಸಿ ಹೋಗುವುದನ್ನು ನಾನು ನೋಡಿಲ್ಲ.
ಮಾಧ್ಯಮಗಳು ವಿದೇಶಿಯರ ಗುಣಗಳನ್ನು ಹಾಡುವುದನ್ನು ನಾನು ನೋಡಿದ್ದೇನೆ.
ಆದರೆ, ಅವರು ಭಾರತದ ವಿಧಿಗಳನ್ನು ಪ್ರಚಾರ ಮಾಡುವುದನ್ನು ನಾವು ನೋಡಿಲ್ಲ.
ಕೆಲವರು ಇದನ್ನು ಮುಂದುವರಿಕೆ ಮಾಡಿ ಹಂಚಿಕೊಳ್ಳುವುದಿಲ್ಲ.
ಈ ಬರೆಹವನ್ನು ಸಾಧ್ಯವಾದಷ್ಟು ಹೆಚ್ಚು ಇತರರೊಡನೆ ಹಂಚಿಕೊಳ್ಳಲು ನಾನು ಕೈಮುಗಿದು ವಿನಂತಿಸುತ್ತೇನೆ.
ನಾನು ಇಂದಿನವರೆಗೂ
ರಾಮ್ ಬೂಟ್ ಹೌಸ್
ಲಕ್ಷ್ಮಣ ಚರ್ಮಸಾಮಗ್ರಿ ಅಂಗಡಿ
ಮಾ ವೈಷ್ಣೋ ಲಸ್ಸಿ ಭಂಡಾರ್
ಶಂಕರ್ ತಂಬಾಕು ಉತ್ಪನ್ನ ಅಂಗಡಿ,
ಭಜರಂಗ್ ಪಾನ್ ಭಂಡಾರ,
ಗಣೇಶ್ ಚಿತ್ರದ ಬೀಡಿ,
ಲಕ್ಷ್ಮಿಚಿತ್ರದ ಪಟಾಕಿ
ಕೃಷ್ಣ ಬಾರ್ ಮತ್ತು ರೆಸ್ಟೋರೆಂಟ್
ಜೈ ಮಾ ಅಂಬೆ ಹೋಟೆಲ್ (ಟೀ-ಉಪಾಹಾರ)
ಅಂತಹ ಉತ್ಪನ್ನಗಳು ಮತ್ತು ಅಂಗಡಿಗಳು ಎಲ್ಲೆಡೆ ಗೋಚರಿಸುತ್ತವೆ.
ಆದರೆ,
ಇಂದಿನವರೆಗೂ ನಾನು
ಅಲ್ಲಾ ಛಾಪ್ ಗುಟಖಾ,
ಖುದಾ ಛಾಪ್ ಬೀಡಿ
ಯೇಸುಕ್ರಿಸ್ತ ಛಾಪ್ ತಂಬಾಕು ಮಾರಾಟವನ್ನು ನೋಡಿಲ್ಲ.
ಮುಸ್ಲಿಂ ಮತ್ತು ಕ್ರಿಶ್ಚಿಯನ್
ಅವರಿಂದ ಹಿಂದೂಗಳು, ನಿಮ್ಮ ದೇವರು ಹಾಗೂ ದೈವಿಕ ಚಿನ್ಹೆಗಳನ್ನು ಪೂಜಿಸುವುದು ಮತ್ತು ಗೌರವಿಸುವುದು ಹೇಗೆ ಎಂಬುದನ್ನು ತಿಳಿಯಿರಿ.
ನಿಮ್ಮ ದೇವರು ಮತ್ತು ಧಾರ್ಮಿಕ ಸಂಕೇತಗಳನ್ನು
ಕಸದ ಬುಟ್ಟಿಯಲ್ಲಿ
ಮತ್ತು ದಾರಿಯಲ್ಲಿ ಎಸೆಯಬೇಡಿ.
ನಿಮ್ಮ ಧರ್ಮವನ್ನು ಗೌರವಿಸಿ
ಸಾಧ್ಯವಾದರೆ, ಅಂತಹ ಚಿಹ್ನೆಗಳೊಂದಿಗೆ ಬರುವ ವಸ್ತುಗಳನ್ನು ಖರೀದಿಸಬೇಡಿ.
ಹೀಗೆ ಮಾಡಿದರೆ, ಕಂಪನಿಯು ತಾನಾಗಿಯೇ ಸುಧಾರಿಸುತ್ತದೆ.
ಕನಿಷ್ಠ ೧೧೧ ಜನರಿಗೆ ಈ ಬರೆಹವನ್ನು ಕಳುಹಿಸಬೇಕು.
ಕೆಲವು ಅಹಂಕಾರಿಗಳು ಮುಂದುವರಿಕೆ ಮಾಡುವದಿಲ್ಲ!
ಧರ್ಮದ ಕಾರಣವಾಗಿಯೇ
ಅವರ ಅಂಗಡಿ ನಡೆಯುತ್ತದೆ!
ಇದನ್ನು ಸಾರ್ವಜನಿಕ ಹಿತಾಸಕ್ತಿಗಾಗಿ ಬಿಡುಗಡೆ ಮಾಡಲಾಗಿದೆ.
ನಾನು ನಿಮಗೆ ವಂದಿಸುತ್ತೇನೆ, ತಾಯಿ ....ವಂದೇ ಮಾತರಮ್.
ಹಿಂದಿ ಮೂಲ: ಯಾರದೆಂದು ತಿಳಿದಿಲ್ಲ.
ಅನುವಾದಿತ ಬರಹ.
Tumblr media Tumblr media Tumblr media Tumblr media Tumblr media Tumblr media Tumblr media Tumblr media Tumblr media Tumblr media
0 notes
thesun · 3 years
Text
Tumblr media Tumblr media Tumblr media Tumblr media Tumblr media Tumblr media Tumblr media Tumblr media Tumblr media Tumblr media
ರೈತರಿಗೆ ಉಪಯುಕ್ತ ಮಾಹಿತಿ
ಜಾನುವಾರುಗಳ ಜೀವತೆಗೆಯುವ ಉಣ್ಣೆಯೆಂಬ ರಕ್ತಪಿಪಾಸು ಮಹಾಮಾರಿ !!
ನಿಜ. ಯಕ:ಶ್ಚಿತ್ ಅರ್ಧ ಗ್ರಾಮಿಗಿಂತ ಕಡಿಮೆ ತೂಕದ ಈ ಜೀವಿ 500 ಕಿಲೋ ತೂಕದ ಹಸುವನ್ನು ಸಾಯುವ ಮಟ್ಟಕ್ಕೆ ಒಯ್ಯುತ್ತದೆಯೆಂದರೆ ನಂಬಲೇ ಬೇಕು. ನಿಜ. ಉಣ್ಣೆಯೆಂಬ ರಕ್ತಪಿಪಾಸು ಮಾಡುವ ಅನಾಹುತ ಒಂದಲ್ಲ ಎರಡಲ್ಲ. ರಕ್ತ ಕುಡಿದು ರಕ್ತ ಹೀನತೆ ಮಾಡುವುದಲ್ಲದೇ ನಂಜನ್ನು ಕಕ್ಕಿ ದೇಹವನ್ನೆಲ್ಲ ವಿಷಮಯ ಮಾಡಿ ಪಾರ್ಶ್ವವಾಯು ಪೀಡೆ ಮಾಡುತ್ತದೆ. ಗಾಯದ ಮೇಲೆ ಬರೆ ಎಂಬAತೆ ಅನಾಪ್ಲಾಸ್ಮೋಸಿಸ್, ಬೆಬೆಸಿಯೋಸಿಸ್, ಥೈಲೇರಿಯಾಸಿಸ್ ಎಂಬ ಅತ್ಯಂತ ಮಾರಕ ಕಾಯಿಲೆಗಳನ್ನೂ ಸಹ ಜಾನುವಾರುಗಳಿಗೆ ತಂದೊಡ್ಡಿ ಅವುಗಳ ಪ್ರಾಣಕ್ಕೇ ಸಂಚಕಾರ ತರುತ್ತದೆ.
ಪ್ರತಿದಿನ ಒಂದು ಹೆಣ್ಣು ಉಣ್ಣೆ 1 ಮಿಲಿ ರಕ್ತ ಮೆಲ್ಲುತ್ತದೆಯಂತೆ. ನೂರು ಉಣ್ಣೆ ಇದ್ದರೆ 100 ಮಿಲಿ ರಕ್ತ. ಜಾನುವಾರು ಹದಿನೈದು ದಿನಕ್ಕೆಲ್ಲಾ ಶಿವನ ಪಾದ ಸೇರಲು ಇಷ್ಟು ಸಾಕು. ಗಂಡು ಉಣ್ಣೆಗಳು ರಕ್ತ ಕುಡಿಯಲ್ಲ.
ಈ ಉಣ್ಣೆ ಅಥವಾ ಉಣುಗು ಅಥವಾ ಉಗಣಗಳು ಮಂಗನ ಕಾಯಿಲೆಯನ್ನು ಹರಡುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ. ಉಣ್ಣೆಗಳು ಮನುಷ್ಯನಿಗೆ ಮಾರಣಾಂತಕವಾದ ಬೊರಿಲಿಯೋಸಿಸ್, ಎರ್ಲಿಚಿಯೋಸಿಸ್ ಇತ್ಯಾದಿಗಳನ್ನು ಹರಡಿದರೆ, ಜಾನುವಾರುಗಳಿಗೆ ಅನಾಪ್ಲಾಸ್ಮೊಸಿಸ್, ಬೆಬೆಸಿಯೋಸಿಸ್, ಥ್ಯೆಲೇರಿಯಾಸಿಸ್ ಇತ್ಯಾದಿ ಮಾರಣಾಂತಿಕ ರೋಗಗಳನ್ನು ಹರಡುತ್ತವೆ. ಅಲ್ಲದೇ ಅವುಗಳು ಕಚ್ಚುವಾಗ ಅವುಗಳ ಜೊಲ್ಲುಗ್ರಂಥಿಯಿAದ ಸ್ರವಿಸುವ ವಿಷವು ಮನುಷ್ಯ ಮತ್ತು ಪ್ರಾಣಿಗಳಲ್ಲಿ ಪಾರ್ಶ್ವವಾಯು ಪೀಡೆಯನ್ನುಂಟು ಮಾಡಿ ಜೀವ ತಿನ್ನುತ್ತದೆ.
ಮಂಗನ ಕಾಯಿಲೆ ಶಿವಮೊಗ್ಗ ಜಿಲ್ಲೆಯ ವಿವಿಧ ಭಾಗಗಳಲ್ಲಿ ಬಂದು ಹಲವಾರು ಜನರನ್ನು ಬಲಿ ತೆಗೆದುಕೊಂಡಿರುವುದು ಎಲ್ಲರಿಗೂ ಗೊತ್ತೇ ಇದೆ. ಇದೊಂದು ಪ್ರಾಣಿಗಳಿಂದ (ಮಂಗನಿAದ) ಮನುಜನಿಗೆ ಉಣ್ಣೆಗಳ ಮೂಲಕ ಹರಡುವ ಕಾಯಿಲೆ. ಇತ್ತಿಚೆಗೆಂತೂ ಈ ಕಾಯಿಲೆ ಮಲೆನಾಡಿನಲ್ಲಿ ಅದರಲ್ಲೂ, ಸಾಗರ ತಾಲೂಕಿನ ಅನೇಕ ಹಳ್ಳಿಗಳಲ್ಲಿ ಜನರು ಮನೆಯಿಂದ ಹೊರ ಬರಲು ಅಂಜುವ ಹಾಗೇ ಮಾಡಿತ್ತು.
ಈ ಉಣ್ಣೆ ಎಂಬ ದುಷ್ಟ ಜೀವಿಯ ಅದ್ಭುತ ಜೀವನದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಇದೆಯೇ? ಇದೋ ಇಲ್ಲಿದೆ ವಿವರ;
ಉಣ್ಣೆ ಅಥವಾ ಉಣುಗುಗಳು ಅರಾಕಿನಿಡ್ಸ್ ಜಾತಿಗೆ ಸೇರಿದ ಒಂದು ಕೀಟವಾಗಿರುತ್ತದೆ. ಪ್ರಪಂಚದಾದ್ಯAತ ಇರುವ ಉಣ್ಣೆಗಳಲ್ಲಿ ಸುಮಾರು 900 ವಿಧಗಳಿದ್ದು, ಇವುಗಳನ್ನು ಗಟ್ಟಿ ಉಣ್ಣೆ ಮತ್ತು ಮೆತ್ತನೇ ಉಣ್ಣೆ ಎಂದು ವಿಭಾಗಿಸಬಹುದು. ಗಟ್ಟಿ ಉಣ್ಣೆಗಳಲ್ಲಿ ಸುಮಾರು 700 ವಿಧಗಳಿದ್ದು, ಇವುಗಳಿಗೆ 4 ಜೊತೆ ಅಂದರೆ ಎಂಟು ಕಾಲುಗಳು ಇರುತ್ತವೆ. ಅವುಗಳ ದೇಹದ ಮೇಲೆ ಒಂದು ಗÀಟ್ಟಿಯಾದ ಕವಚ ಇರುತ್ತಿದ್ದು, ಇದು ಉಣ್ಣೆಗಳಿಗೆ ರಕ್ಷಣೆಯನ್ನು ಒದಗಿಸುತ್ತದೆ. ರಕ್ತ ಹೀರಲು ಅವಶ್ಯವಿರುವ ಕೊಂಡಿಯAತ ಅಂಗವು ತಲೆಯ ಭಾಗದಲ್ಲಿದ್ದು, ಇದಕ್ಕೆ ಗರಗಸದಂತ ಹಲ್ಲುಗಳಂತ ಅಂಗವಿರುತ್ತದೆ. ಈ ಅಂಗದಿAದ ಇದು ಪ್ರಾಣಿಯ ಶರೀರಕ್ಕೆ ತೂತು ಕೊರೆಯುವಾಗ ಸ್ರವಿಸಲ್ಪಡುವ ರಾಸಾಯನಿಕವೊಂದು ಆ ಭಾಗವನ್ನು ಮರಗಟ್ಟಿಸಿ, ಸ್ಥಳೀಯ ಅರವಳಿಕೆಯನ್ನುಂಟು ಮಾಡಿ ಪ್ರಾಣಿಗಳಿಗೆ ಏನೂ ನೋವು ಗೊತ್ತಾಗದ ಹಾಗೇ ರಕ್ತ ಹೀರುತ್ತದೆ.
ಮೆತ್ತನೇ ಉಣ್ಣೆಗಳ ಶರೀರದ ಮೇಲೆ ಗಟ್ಟಿಯಾದ ರಕ್ಷಾ ಕವಚವಿರುವುದಿಲ್ಲ. ಅವುಗಳ ಮೈ ಕವಚ ಸುಕ್ಕು ಗಟ್ಟಿರುತ್ತದೆ. ಅವುಗಳ ಕಡಿಯುವ ಅಂಗ ಸುಲಭವಾಗಿ ಕಾಣುವುದಿಲ್ಲ. ಗಂಡು ಮತ್ತು ಹೆಣ್ಣು ಉಣ್ಣೆಗಳನ್ನು ಸುಲಭವಾಗಿ ಗುರುತಿಸುವುದು ಕಷ್ಟ.
ಮಂಗನ ಕಾಯಿಲೆಯನ್ನುಂಟು ಮಾಡುವ ಹೀಮೋಪೈಸಾಲಿಸ್ ಸ್ಪೆöÊನಿಜೆರಾ ಉಣ್ಣೆಯು ಒಂದು ಅತಿಥಿ ಪ್ರಾಣಿ ಉಣ್ಣೆಯಾಗಿದ್ದು ತನ್ನ ಜೀವಿತ ಅವಧಿಯ ವಿವಿಧ ಹಂತಗಳಾದ ಲಾರ್ವ, ನಿಂಫ್ ಮತ್ತು ವಯಸ್ಕತನವನ್ನು ಒಂದೇ ಪ್ರಬೇಧದ ಜೀವಿಗಳಾದ ಮಂಗ ಅಥವಾ ಮನುಷ್ಯ ಅಥವಾ ಜಾನುವಾರಿನ ಮೇಲೆ ಕಳೆಯುತ್ತದೆ. ಉಣ್ಣೆಗಳು, ಅವುಗಳಿಗೆ ಅವುಗಳ ಪ್ರಬೇಧಗಳಿಗೆ ಹೊರತು ಪಡಿಸಿದ ಪ್ರಾಣಿಗಳ ರಕ್ತವನ್ನು ಕುಡಿದು ಬದುಕಲು ಸಾಧ್ಯವಿರುವುದಿಲ್ಲ.
ಗಂಡು ಮತ್ತು ಹೆಣ್ಣು ಉಣ್ಣೆಗಳನ್ನು ಅವುಗಳ ಗಾತ್ರದ ಮೇಲೆ ಬೇರ್ಪಡಿಸಬಹುದು. ಗಂಡು ಉಣ್ಣೆಗಳು ಗಾತ್ರದಲ್ಲಿ ಇವು ಹೆಣ್ಣು ಉಣ್ಣೆಗಳಷ್ಟು ದೊಡ್ಡದಾಗಿರುವುದಿಲ್ಲ. ಇವುಗಳಿಗೂ 8 ಕಾಲುಗಳಿರುತ್ತವೆ. ಇವು ಕಡಿಮೆ ಪ್ರಮಾಣದಲ್ಲಿ ರಕ್ತ ಕುಡಿಯುವುದರಿಂದ ಚಪ್ಪಟೆಯಾಗಿರುತ್ತವೆ. ಇವು ರೋಗವನ್ನು ಹರಡುವುದಿಲ್ಲ. ಕೇವಲ ಸಂತಾನೋತ್ಪತ್ತಿ ಕ್ರಿಯಾಗಾಗಿ ಇವು ಇರುತ್ತಿದ್ದು, ಆ ಕ್ರಿಯೆಯ ನಂತರ ಮರಣವನ್ನಪ್ಪುತ್ತವೆ.
ಅಷ್ಟಕ್ಕೂ ಈ ಉಪದ್ರಕಾರಿ ಉಣ್ಣೆ ಬದುಕಲು ಪಡುವ ಬವಣೆ ಅಷ್ಟಿಲ್ಲಲ್ಲ. ಹೆಣ್ಣು ಉಣ್ಣೆ ಜಾನುವಾರುಗಳ ರಕ್ತ ಕುಡಿದು ಸಣ್ಣ ಗಾತ್ರದಲ್ಲಿರುವ ಉಣ್ಣೆ ಸುಮಾರು 1.5 ಸೆಂ ಮೀ ವರೆಗೂ ಹಿಗ್ಗುತ್ತದೆ. ಹೊಟ್ಟೆ ತುಂಬಿದ ಮೇಲೆ ಪ್ರಾಣಿಯ ಶರೀರದ ಮೇಲೇನು ಕೆಲಸ?. ಕೆಳಗೆ ಬಿದ್ದು ಹೋಗುತ್ತದೆ. ಸಂತಾನೋತ್ಪತ್ತಿಗಾಗಿ ಹೆಣ್ಣು ಗಂಡು ಉಣ್ಣೆಗಳ ಮಿಲನ ಕ್ರಿಯೆ ಹೆಣ್ಣು ಉಣ್ಣೆ ರಕ್ತ ಕುಡಿಯಾಗುವಾಗಲೇ ಪ್ರಾಣಿಗಳ ಮೈ ಮೇಲೆ ಆಗುತ್ತದೆ. ಈ ಕ್ರಿಯೆ ನಡೆದ ನಂತರ ಬಡಪಾಯಿ ಗಂಡು ಉಣ್ಣೆಗಳು ಸತ್ತು ಹೋಗುತ್ತವೆ.
ಹೆಣ್ಣು ಉಣ್ಣೆ ತಾನು ಕುಡಿದ ರಕ್ತವನ್ನೆಲ್ಲಾ ಬಳಸಿಕೊಂಡು ಮೊಟ್ಟೆ ಉತ್ಪಾದನೆಗೆ ತೊಡಗುತ್ತದೆ. ಒಂದು ಹೆಣ್ಣು ಉಣ್ಣೆ ಸುಮಾರು 4000 ಮೊಟ್ಟೆ ಇಟ್ಟು, ನಂತರ ಸತ್ತು ಹೋಗುತ್ತದೆ ಎಂದರೆ ಆಶ್ಚರ್ಯವಾಗಬಹುದು. ತಮ್ಮ ಸಂತಾನೋತ್ಪತ್ತಿಗಾಗಿ ದೇಹವನ್ನೇ ತ್ಯಾಗ ಮಾಡುವ ಈ ಜೀವಿಗಳ ಬದುಕು ಸೋಜಿಗ. ತತ್ತಿ ಒಡೆದು ಬಂದ ಮರಿಗಳಿಗೆ ಲಾರ್ವ ಎಂದು ಕರೆಯುತ್ತಾರೆ.
ಇವುಗಳಿಗೂ ಸಹ ಮುಂದಿನ ಹಂತಕ್ಕೆ ಹೋಗಲು ರಕ್ತ ಬೇಕು. ರಕ್ತ ಬಿಟ್ಟು ಅವುಗಳಿಗೆ ಬೇರೆ ಯಾವುದೂ ಅಹಾರ ಇಲ್ಲ. ಇವು ತುಂಬಾ ಚಿಕ್ಕಗಿರುವುದರಿಂದ ಬಹಳ ರಕ್ತ ಬೇಕಾಗುವುದಿಲ್ಲ. ಕಾಡು ಪ್ರಾಣಿಗಳಾದ ಜಿಂಕೆ, ಅಳಿಲು ಇತ್ಯಾದಿಗಳ ಅಲ್ಪ ರಕ್ತ ಕುಡಿದ ನಂತರ ಇವು “ನಿಂಫ್” ಹಂತಕ್ಕೆ ತೆರಳುತ್ತವೆ.
ನಿಂಫ್ ಹಂತದಲ್ಲಿ ಉಣ್ಣೆಗಳಿಗೆ ಚಿಕ್ಕ 8 ಕಾಲುಗಳು ಇರುತ್ತಿದ್ದು, ರೇಡಿಯೋ ಅಂಟೆನಾದAತ ಅಂಗವಿರುತ್ತದೆ. ಈ ಅಂಗವನ್ನು ಚಾಚಿಕೊಂಡು ಈ ಉಣ್ಣೆ ಮರಿ ತನ್ನ ಆಸುಪಾಸು ಯಾವುದಾದರೂ ರಕ್ತಭರಿತ ಜಾನುವಾರು, ಮಂಗ ಅಥವಾ ಮನುಷ್ಯ ಸಿಗಬಹುದೇ ಎಂದು ಕಾತರದಿಂದ ಕಾಯುತ್ತಾ ಇರುತ್ತದೆ. ಈ ಹಂತದಲ್ಲಿ ಅವುಗಳ ಬೆಳವಣಿಗೆ ಬಹಳ ವೇಗವಾಗಿ ಇರುವುದರಿಂದ ಅವುಗಳಿಗೆ, ಜಾನುವಾರಿನಂತಹ ಉತ್ತಮ ರಕ್ತ ಹೊಂದಿದ ಪ್ರಾಣಿಗಳೇ ಬೇಕು. ಸುಮಾರು 6 ದಿನಗಳ ವರೆಗೆ ಏರಿಕೊಳ್ಳಲು ರಕ್ತ ಸಿಗದೇ ಇದ್ದರೆ ಅವುಗಳು ಸತ್ತು ಹೋಗುತ್ತವೆ. ಅಲ್ಲದೇ ಇವು ಚಿಕ್ಕ ಹಕ್ಕಿಗಳು, ಚಿಟ್ಟೆಗಳು ಅಥವಾ ಇತರ ಕೀಟಗಳ ಅಹಾರವಾಗುವ ಸಾಧ್ಯತೆ ಇರುತ್ತದೆ. ಈ ಹಂತದಲ್ಲಿ ಕೇವಲ ಶೇ: 5 ರಷ್ಟು “ನಿಂಫ್” ಗಳಿಗೆ ಮಾತ್ರ ರಕ್ತವು ದೊರಕುವ ಸಾಧ್ಯತೆ ಇರುತ್ತದೆ.
ಬದುಕಲು ಬಹಳ ಕಷ್ಟ ಪಡುವ ಇವು ಬಹಳ “ಸಹನೆ” ಯಿಂದ ತನ್ನ ಅಂಟೆನಾದ0ತ ಅಂಗವನ್ನು ಚಾಚಿಕೊಂಡು ಎಲೆಯ ಗರಿಯ ತುದಿಯಲ್ಲಿ ರಾಮನಿಗಾಗಿ ಶಬರಿ ಕಾದು ಕುಳಿತಂತೆ ಕಾಯುತ್ತಾ ಇರುತ್ತವೆ. ಈ “ನಿಂಫ್” ಗಳು ಬಿಸಿಲಿನ ಬಾಧೆಯನ್ನು ಸಹಿಸಲಾರವು. ಬಿಸಿಲು ಬಂದ ಕೂಡಲೇ, ಹುಲ್ಲಿನ ಎಲೆಯ ಬುಡಕ್ಕೆ ತೆರಳಿ ಅಲ್ಲಿ ಇರುವ ನೀರಿನ ತೇವಾಂಶ ಹೀರಿಕೊಂಡು ಪುನ: ಚುರುಕಾಗುತ್ತವೆ. ವಸಂತ ಋತುವಿನಲ್ಲಿ ಬಹಳ ಚುರುಕಾಗಿರುವ ಇವು ತುಂಬಾ ಚಳಿಗಾಲ ಮತ್ತು ಬೇಸಿಗೆ ಕಾಲದಲ್ಲಿ ಶೀತನಿದ್ರೆಗೆ ತೆರಳುತ್ತವೆ. ಪುನ: ಅನುಕೂಲಕರ ವಾತಾವರಣ ಬಂದಾಗ, ರಕ್ತ ಕುಡಿಯಲು ಪ್ರಾಣಿಯನ್ನು ಅರಸುತ್ತಾ ಜಾತಕ ಪಕ್ಷಿಯ ಹಾಗೆ ಕಾಯ್ದುಕೊಂಡು ಕೂರುತ್ತವೆ.
ಜಾನುವಾರುಗಳಲ್ಲಿ ಕಾಯಿಲೆ ತರುವ ರಿಫಿಸೆಫಾಲಿಸ್, ಹಯಲೋಮಾ ಇವುಗಳು ಅವುಗಳ ಜೀವಿತಾವಧಿಯ ಯಾವ ಹಂತದಲ್ಲಿಯಾದರೂ ಕಾಯಿಲೆ ತರಬಹುದು. ಉಣ್ಣೆಗಳಿಂದ ಆಗುವ ನಷ್ಟ ಅಷ್ಟಿಷ್ಟಲ್ಲ. ಅವುಗಳ ದೊಡ್ಡ ಪಟ್ಟಿಯನ್ನೇ ಮಾಡಬಹುದು.
1. ಇವು ಜಾನುವಾರುಗಳ ರಕ್ತ ಕುಡಿಯುವುದರಿಂದ ಅವುಗಳ ರಕ್ತ ಹೀನತೆಯಾಗಿ ಶೇ 23% ನಷ್ಟು ಹಾಲಿನ ಇಳುವರಿ ಕಡಿಮೆಯಾಗುತ್ತದೆ. ಸುಮಾರು 10 ಲೀಟರ್ ಪ್ರತಿದಿನ ಹಾಲು ಕೊಡುವ ಜಾನುವಾರಿನ ಹಾಲಿನ ಇಳುವರಿ 0.5-2.3 ಲೀಟರುಗಳಷ್ಟು ಕಡಿಮೆಯಾಗುತ್ತದೆ.
2. ಈ ಉಣ್ಣೆಗಳು ಕಡಿದಾಗ ಆಗುವ ನಂಜು ಮತ್ತು ಮೈಕೆರೆತದಿಂದ ಹಾಲಿನ ಇಳುವರಿ ಶೆ 10 ರಷ್ಟು ಕಡಿಮೆಯಾಗುವುದು.
3. ಇವು ಪಾರ್ಶ್ವವಾಯು, ಬೆಬೆಸೆಯೋಸಿಸ್, ಅನಾಪ್ಲಾಸ್ಮೋಸಿಸ್ ಮತ್ತು ಥೈಲೇರಿಯಾಸಿಸ್ ಇತ್ಯಾದಿ ಮಾರಕ ಕಾಯಿಲೆಗಳನ್ನು ದನಗಳಿಗೆ ತಂದು ಅವುಗಳ ಪ್ರಾಣಕ್ಕೇ ಕುತ್ತು ತರುತ್ತವೆ.
ಹೇಗೆ ಇವುಗಳ ಕಾಟ ತಡೆಯುವುದು ಎನ್ನುವುದು ಯಕ್ಷಪ್ರಶ್ನೆ. ಬಹುತೇಕ ರೈತರು ಅವರ ದನಗಳ ಮೈಯನ್ನು ಮಾತ್ರ ಗಮನಿಸಿ ಅವುಗಳ ಮೇಲೆ ಉಣ್ಣೆನಾಶಕ ಸಿಂಪಡಿಸುತ್ತಾರೆ. ಆದರೆ ಗೋಡೆಯ ಬಿರುಕಿನಲ್ಲಿ÷ಅಡಗಿರುವ ಕಣ್ಣಿಗೆ ಕಾಣದಷ್ಟು ಚಿಕ್ಕವಿರುವ ತತ್ತಿ, ಲಾರ್ವಾ, ನಿಂಫ್ ಇತ್ಯಾದಿ ಹಂತಗಳು ಕಣ್ಣಿಗೆ ಕಾಣಿಸದಿದ್ದರೂ, ಮತ್ತೆ ಜಾನುವಾರನ್ನೇ ಏರಿ ರಕ್ತ ಕುಡಿಯಲು ಪ್ರಾರಂಭಿಸುತ್ತ��ೆ. ಕಾರಣ ಉಣ್ಣೆ ನಾಶಕವನ್ನು ಗೋಡೆಯ ಬಿರುಕುಗಳಿಗೆ, ಕೊಟ್ಟೆಗೆಯ ಪಕ್ಕದ ಗಿಡಕಂಟಿಗಳಿಗೆ ಸಿಂಪಡಿಸುವುದು ಬಹಳ ಮುಖ್ಯ.
ವಿವಿಧ ರೀತಿಯಲ್ಲಿ ಉಣ್ಣೆಗಳು ಕಚ್ಚುವುದನ್ನು ತಡೆದರೆ ಈ ರೀತಿಯ ಉಣ್ಣೆಜನಿತ ರೋಗಗಳು ಬರುವುದಿಲ್ಲ. ಅವು ಇಂತಿವೆ;
1. ಜಾನುವಾರುಗಳಿಗೆ ಅಂಟಿಕೊAಡಿರುವ ಉಣ್ಣೆಗಳನ್ನು ಸೂಕ್ತ ಉಣ್ಣೆನಾಶಕಗಳನ್ನು ಪಶುವೈದ್ಯರ ಸಲಹೆಯಂತೆ ಸಿಂಪಡಿಸಿ ನಾಶ ಮಾಡಬೇಕು.ಅಲ್ಲದೇ ಉಣ್ಣೆಗಳನ್ನು ನಾಶಮಾಡಲು, ಅವುಗಳ ಮೈಮೇಲೆ ರಭಸವಾಗಿ ನೀರನ್ನು ಹಾರಿಸಿ, ರಭಸ ಜಲ ಚಿಕಿತ್ಸೆಯನ್ನೂ ಸಹ ಮಾಡಬಹುದು.
2. ಉಣ್ಣೆಗಳ ಅಡಗು ತಾಣಗಳನ್ನು ಗುರುತಿಸಿ ಅಲ್ಲಿಗೆ ಕೀಟನಾಶಕಗಳನ್ನು ಸಿಂಪಡಿಸಬೇಕು ಅಥವಾ ಸಣ್ಣ ಬೆಂಕಿಯಿAದ ಸುಡಬೇಕು.
3. ಬಹಳ ಮುಖ್ಯವಾಗಿ, ಉಣ್ಣೆಯ ಲಾರ್ವ ಮತ್ತು ನಿಂಫ್ ಹಂತಗಳು ಕೊಟ್ಟಿಗೆಯ ಬಿರುಕು ಮತ್ತು ಹುಲ್ಲಿನ ಎಲೆಗಳ ಮೇಲೆ ಇರುವುದರಿಂದ ಅವುಗಳ ಮೇಲೆ ಹೆಚ್ಚಿನ ಸಾಂದ್ರತೆಯ ಉಣ್ಣೆನಾಶಕಗಳ್ನು÷ಸೂಕ್ತ ಎಚ್ಚರಿಕೆ ವಹಿಸಿ ಸಿಂಪಡಿಸಬೇಕು. ಇಲ್ಲದಿದ್ದರೆ ಉಣ್ಣೆ ನಿರ್ಮೂಲನೆ ಅಸಾಧ್ಯ.
4. ನಿಯಮಿತವಾಗಿ, ಜಾನುವಾರುಗಳ ಮೈಮೇಲೆ ಬೇವಿನ ಎಣ್ಣೆ ಲೇಪಿಸಬಹುದು.
5. ರಭಸ ಜಲಚಿಕಿತ್ಸೆಯಿಂದಲೂ ಸಹ ಉಣ್ಣೆಯನ್ನು ನಾಶ ಮಾಡಬಹುದು.
6. ಇತ್ತೀಚೆಗೆ ಉಣ್ಣೆ ನಾಶಕ ಕಾಲರ್, ಸೋಪು, ಶಾಂಪೂ, ಪೌಡರ್, ಚುಚ್ಚುಮದ್ದು, ಗುಳಿಗೆ, ಬೆನ್ನಹುರಿಯ ಮೇಲೆ ಬಿಡುವ ಔಷಧಿಗಳು ಇತ್ಯಾದಿಗಳು ಲಭ್ಯವಿದ್ದು ಇವುಗಳನ್ನು ತಜ್ಞ ಪಶುವೈದ್ಯರ ಸಲಹೆಯ ಮಾರ್ಗದರ್ಶನದಂತೆ ಉಪಯೋಗಿಸಬೇಕು.
ಬುರುಡೆ ಮಾಂತ್ರಿಕರಾರಿಗೂ ಉಣ್ಣೆ ನಾಶ ಮಾಡುವ ವಿಧಾನ ಬಗ್ಗೆ ಗೊತ್ತಿರುವುದಿಲ್ಲ. ಮೂಢನಂಬಿಕೆ ಬದಿಗೊತ್ತಿ ವೈಜ್ಞಾನಿಕವಾಗಿ ಉಣ್ಣೆಯ ಜೀವನ ಚಕ್ರ ತಿಳಿದು ಸೂಕ್ತ ಉಣ್ಣೆ ನಿವಾರಣಾ ಕ್ರಮ ಅನುಸರಿಸಿ.
ಕುತೂಹಲ ಕೆರಳಿಸುವ ಉಣ್ಣೆಯ ಜೀವನ ಚಕ್ರವನ್ನು ತಿಳಿದರೆ ಅವುಗಳ ಅಮೂಲಾಗ್ರ ನಿವಾರಣೆ ಮಾಡಿದರೆ ಜಾನುವಾರುಗಳಲ್ಲಿ ಅವುಗಳ ಮೂಲಕ ಬರುವ ವಿವಿಧ ಮಾರಕ ರೋಗಗಳನ್ನು ತಡೆಗಟ್ಟುವುದು ಸುಲಭ.
[18/8 9:41 ಪೂರ್ವಾಹ್ನ] Yogi: [5/7/2020 9:42 ಅಪರಾಹ್ನ] Yogi: #ಕನ್ನಡ #ಕರ್ನಾಟಕ #ಭಾಷೆ #ಸೇನೆ #ಮಂತ್ರಿಗಳು #ಜಿಲ್ಲೆಗಳು #ಗ್ರಾಮ #ತಾಲ್ಲೊಕ್ #ರಸ್ತೆ #ಸಾರ್ವಜನಿಕ #ಸರ್ಕಾರ #ಪತ್ರಿಕೆ #ಆದೇಶ #ಗೃಹ #ವಸ್ತ್ರ #ಜ್ಯೋತೀಷ್ಯ #ನೀರು #ಸಂಸ್ಥೆ #ಲೈಂಗಿಕ #ಯುವತಿ #ಗಡಿಯಾರ #ಬೆಂಗಳೂರು #ಹೂ #ಶೃಂಗಾರ #ಮರಗಿಡ #ಸ
[5/7/2020 9:44 ಅಪರಾಹ್ನ] Yogi: ಕನ್ನಡ ಕರ್ನಾಟಕ ಭಾಷೆ ಸೇನೆ ಮಂತ್ರಿಗಳು ಜಿಲ್ಲೆಗಳು ಗ್ರಾಮ ತಾಲ್ಲೊಕ್ ರಸ್ತೆ ಸಾರ್ವಜನಿಕ ಸರ್ಕಾರ ಪತ್ರಿಕೆ ಆದೇಶ ಗೃಹ ವಸ್ತ್ರ ಜ್ಯೋತೀಷ್ಯ ನೀರು ಸಂಸ್ಥೆ ಲೈಂಗಿಕ ಯುವತಿ ಗಡಿಯಾರ ಬೆಂಗಳೂರು ಹೂ ಶೃಂಗಾರ ಮರಗಿಡ
[5/7/2020 9:48 ಅಪರಾಹ್ನ] Yogi: #ಕನ್ನಡ #ಕರ್ನಾಟಕ #ಭಾಷೆ #ಸೇನೆ #ಮಂತ್ರಿಗಳು #ಜಿಲ್ಲೆಗಳು #ಗ್ರಾಮ #ತಾಲ್ಲೊಕ್ #ರಸ್ತೆ #ಸಾರ್ವಜನಿಕ #ಸರ್ಕಾರ #ಪತ್ರಿಕೆ #ಆದೇಶ #ಗೃಹ #ವಸ್ತ್ರ #ಜ್ಯೋತೀಷ್ಯ #ನೀರು #ಸಂಸ್ಥೆ #ಲೈಂಗಿಕ #ಯುವತಿ #ಗಡಿಯಾರ #ಬೆಂಗಳೂರು #ಹೂ #ಶೃಂಗಾರ #ಮರಗಿಡ #ಸ
[7/7/2020 4:44 ಪೂರ್ವಾಹ್ನ] Yogi: #ಕನ್ನಡ #ಕರ್ನಾಟಕ #ಭಾಷೆ #ಸೇನೆ #ಮಂತ್ರಿಗಳು #ಜಿಲ್ಲೆಗಳು #ಗ್ರಾಮ #ತಾಲ್ಲೊಕ್ #ರಸ್ತೆ #ಸಾರ್ವಜನಿಕ #ಸರ್ಕಾರ #ಪತ್ರಿಕೆ #ಆದೇಶ #ಗೃಹ #ವಸ್ತ್ರ #ಜ್ಯೋತೀಷ್ಯ #ನೀರು #ಸಂಸ್ಥೆ #ಲೈಂಗಿಕ #ಯುವತಿ #ಗಡಿಯಾರ #ಬೆಂಗಳೂರು #ಹೂ #ಶೃಂಗಾರ #ಮರಗಿಡ #ಸಾಹಿತ್ಯ #ಸಮಯ #ವಾರ್ಡ್ #ಕನ್ನಡಿ #ಪೂಜಾ #ಕಟ್ಟಡ #ಬೆಳಕು #ಪಕ್ಷಿ #ಪ್ರಾಣಿ #ಶ್ರೀಯೋಗೇಶಗೌಡ #ಯೋಗೇಶಗೌಡ #ಯೋಗಿ #೯೯೬೪೫೨೫೧೫೫ #ಹುದ್ದೆ #ಖಾಲಿ #ಮನಸ್ಸು #ಹೃದಯ #ಅಂಗಡಿ #ಪ್ರಸಿದ್ದ #ನೋಡು #ಕೇಳು
[20/8/2020 6:52 ಪೂರ್ವಾಹ್ನ] Yogi: People's Life is My Life*
"Humanity is Religion'
Knowledge is caste
YOGESHAGOWDA #www.karnatakaking.in #yogeshagowdakv
#9964525155 #https://www.facebook.com/CommanderOfArmy#YOGESHAGOWDA #https://www.instagram.com/godgowda/ #INDIA #KARNATAKA #ಕನ್ನಡ #Minister #Public #Nature #World #Gowda YOGESHAGOWDA: #Politics https://wa.me/919964525155
YOGESHAGOWDA: #ಯೋಗೀ ಯೋಗಿ #YOGI yogi #yogi YOGI #యోగి యోగి #योगी योगी #ዮጊ። ዮጊ። اليوغاني #اليوغاني Յոգի #Յոգի
Ёгі #Ёгі যোগী #যোগী #експерт по йогизъм експерт по йогизъм
#Iogui Iogui #瑜珈 瑜珈 #瑜珈 瑜珈
#jogi jogi #joogi joogi #იოგი იოგი #Γιόγκι Γιόγκι #યોગી યોગી #יוגי יוגי #jógi jógi #ヨギ ヨギ #Йоги Йоги #យូហ្គី។ យូហ្គី។ #요기 요기 #ໂຍໂຍ ໂຍໂຍ
#Jogi Jogi #Jogas Jogas #Јоги Јоги. #യോഗി യോഗി. #योगी योगी. #Иоги Иог #یوګی یوګی.# یوگی یوگی #Jogin Jogin #ਯੋਗੀ ਯੋਗੀ.#йог йог. #Иоги Иоги #يوگي يوگي. #යෝගී යෝගී. #jogín jogín #Yogui Yogui. #Nunung Nunung. #Йоги Йоги #யோகி யோகி. #โยคี โยคี #Йоги Йоги #یوگی یوگی
#yogi #gowda #gouda
#yogesh #యోగి #యోగిష్ గౌడ #గౌడ #యోగిషా
#yogesha #യോഗി # യോഗിഗൗഡ #ഗGowda ഡ #യോഗിഷ
#yogeshagowda #যোগী #যোগীসগৌদা #গৌড় #যোগিশা #೯೯೬೪೫೨೫೧೫೫
#yogeshagowdakv
#ಯೋಗಿ # یوگی # یوگیشاگوڑا # گوڑا # یوگیشا
#ಯೋಗೀಶಗೌಡ # ଯୋଗୀ # ଯୋଗୀଶାଗୋଡା # ଗ Gow ଡା # ଯୋଗୀ #瑜伽士#Yogishagowda#Gowda#瑜伽士 #யோகி # யோகிஷகவுடா # கவுடா #யோகிஷா
#ಗೌಡ #योगी #योगिशागौडा # गौडा #योगिशा
#ಯೋಗೀಶ #Йоги #Йогишагоуда #Гауда #Йогиша
#योगी
#योगीशगौड़ा
[18/8 9:44 ಪೂರ್ವಾಹ್ನ] Yogi: You can invite your friends,relatives, cousins in this group for daily bhagwad Gita,vedic knowledge and spiritual knowledge..
Hare Krishna 🙏🙏
To receive daily shloka of Vedic religion join below telegram group:🙏🏼
ದಾಸಪಥ Hari Om
🙏Om Namo BagawatE VhasuDevayaaa🐒
https://t.me/DaasaGayana
**************************************
Follow this link to join Vedic Religion- ಸನಾತನ ಧರ್ಮ WhatsApp group:
ಸನಾತನ ಧರ್ಮದ ವಿಷಯದಲ್ಲಿ ಇನ್ನೂ ಹೆಚ್ಚಿನ ಮಾಹಿತಿಗಳನ್ನು ಪ್ರತಿನಿತ್ಯ ಅರಿಯಲು ಈ ಗುಂಪುನ್ನು ಸೇರಿರಿ
https://chat.whatsapp.com/LV4DxFAQ5F4Cu40Is39aBj
0 notes
thesun · 3 years
Text
Tumblr media Tumblr media Tumblr media
*ಧನವಂತನು ಸಮುದ್ರ ಇದ್ದಂತೆ ಒಬ್ಬರ ದಾಹವನ್ನು ಕೂಡ ತೀರಿಸುವುದಿಲ್ಲ...*
*ಗುಣವಂತನು ಬಾವಿ ಇದ್ದೆಂತೆ ಊರಿನಲ್ಲಿ ಎಲ್ಲರ ದಾಹವನ್ನು ತೀರಿಸುತ್ತಾನೆ*
*ಬೆಳಗ್ಗಿನ ಶುಭೋದಯಗಳು*
ಹಾಗೂ
*ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೂ ಗಣೇಶ ಚೌತಿ ಹಬ್ಬದ ಶುಭಾಶಯಗಳು*ok
0 notes
thesun · 3 years
Text
Tumblr media Tumblr media Tumblr media
*ಧನವಂತನು ಸಮುದ್ರ ಇದ್ದಂತೆ ಒಬ್ಬರ ದಾಹವನ್ನು ಕೂಡ ತೀರಿಸುವುದಿಲ್ಲ...*
*ಗುಣವಂತನು ಬಾವಿ ಇದ್ದೆಂತೆ ಊರಿನಲ್ಲಿ ಎಲ್ಲರ ದಾಹವನ್ನು ತೀರಿಸುತ್ತಾನೆ*
*ಬೆಳಗ್ಗಿನ ಶುಭೋದಯಗಳು*
ಹಾಗೂ
*ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೂ ಗಣೇಶ ಚೌತಿ ಹಬ್ಬದ ಶುಭಾಶಯಗಳು*
0 notes
thesun · 3 years
Text
* 500 ವರ್ಷಗಳ ಹಿಂದೆ ಹಿಂದುಗಳು ಜಾವಾವನ್ನು ತೊರೆದರು!
* 300 ವರ್ಷಗಳ ಹಿಂದೆ ಹಿಂದುಗಳು ಅಫ್ಘಾನಿಸ್ತಾನವನ್ನು ತೊರೆದರು!
* 200 ವರ್ಷಗಳ ಹಿಂದೆ ಹಿಂದೂಗಳು ಆಗ್ನೇಯ ಏಷ್ಯಾವನ್ನು ತೊರೆದರು!
* 100 ವರ್ಷಗಳ ಹಿಂದೆ ಹಿಂದುಗಳು ತಕ್ಷಶಿಲವನ್ನು ತೊರೆದರು!
* 80 ವರ್ಷಗಳ ಹಿಂದೆ ಹಿಂದುಗಳು ಬರ್ಮಾವನ್ನು ತೊರೆದರು!
* 70 ವರ್ಷಗಳ ಹಿಂದೆ ಹಿಂದೂಗಳು ಪಾಕಿಸ್ತಾನವನ್ನು ತೊರೆದರು!
* ಹಿಂದುಗಳು ಲಾಹೋರ್ (ಪಂಜಾಬ್), ಕರಾಚಿ (ಸಿಂಧ್) ಬಿಟ್ಟು ಹೋಗುತ್ತಾರೆ!
* 40 ವರ್ಷಗಳ ಹಿಂದೆ ಹಿಂದುಗಳು ಬಾಂಗ್ಲಾದೇಶವನ್ನು ತೊರೆದರು
* ಹಿಂದುಗಳು 30 ವರ್ಷಗಳ ಹಿಂದೆ ಕಾಶ್ಮೀರವನ್ನು ತೊರೆದರು
* ಹಿಂದುಗಳು 25 ವರ್ಷಗಳ ಹಿಂದೆ ಅಸ್ಸಾಂ ಬಿಟ್ಟು ಹೋಗಿದ್ದಾರೆ!
* ಹಿಂದುಗಳು ನಮಗೆ ಗೊತ್ತಿಲ್ಲದೇ 20 ವರ್ಷಗಳ ಹಿಂದೆ ಕೇರಳವನ್ನು ತೊರೆಯಲಾರಂಭಿಸಿದರು.
ಕಾಸರಗೋಡು ಪಟ್ಟಣ ಮತ್ತು ಸುತ್ತಮುತ್ತಲಿನ ಸಾವಿರಾರು ಜಾತಿ ಬ್ರಾಹ್ಮಣರು ಕರ್ನಾಟಕಕ್ಕೆ ವಲಸೆ ಬಂದಿದ್ದಾರೆ.
* ಹಿಂದೂಗಳು ಇಂದು ಬಂಗಾಳವನ್ನು ತೊರೆಯುತ್ತಿದ್ದಾರೆ!
* ಹಿಂದುಗಳು 15 ವರ್ಷಗಳ ನಂತರ ಬಿಹಾರವನ್ನು ತೊರೆಯುತ್ತಾರೆ!
* ಹಿಂದುಗಳು 20 ವರ್ಷಗಳ ನಂತರ ಯುಪಿ ತೊರೆಯುತ್ತಾರೆ!
* 25 ವರ್ಷಗಳ ನಂತರ ಹಿಂದುಗಳು ಮೇವಾತ್ ಅನ್ನು ಹರಿಯಾಣದಲ್ಲಿ ಬಿಡುತ್ತಾರೆ!
* ಹಿಂದೂಗಳು 30 ವರ್ಷಗಳ ನಂತರ ದೆಹಲಿ, ಮಹಾರಾಷ್ಟ್ರವನ್ನು ತೊರೆಯುತ್ತಾರೆ!
* 10 ವರ್ಷಗಳಲ್ಲಿ ಹಿಂದೂಗಳು ತಮಿಳುನಾಡು ತೊರೆಯುತ್ತಾರೆ!
ಈ ಪರಿಸ್ಥಿತಿಯಲ್ಲಿ, ಹಿಂದುಗಳು 40 ವರ್ಷಗಳ ನಂತರ ಭಾರತವನ್ನು ತೊರೆಯುತ್ತಾರೆ. ಹಿಂದೂಗಳೇ, ನೀವು ಎಲ್ಲಿಗೆ ಹೋಗುತ್ತಿದ್ದೀರಿ?
ನೆನಪಿಡಿ, ಹಿಂದೂಗಳು ಇರುವವರೆಗೂ ಭಾರತ ಅಸ್ತಿತ್ವದಲ್ಲಿದೆ!
ಹಿಂದುಸ್ತಾನದ ಕೆಳಗಿನ ಭಾಗ, ಅದೇ ಭಾಗವನ್ನು ಭಾರತದಿಂದ ಕಡಿತಗೊಳಿಸಲಾಗಿದೆ!
ನೀವು ರಾಷ್ಟ್ರಗಳಾಗಿ ವಿಭಜನೆಯಾದರೆ, ನಿಮ್ಮನ್ನು ಕತ್ತರಿಸಲಾಗುತ್ತದೆ!
ಸಂಘಟಿತವಾಗಿರಿ, ಸುರಕ್ಷಿತವಾಗಿರಿ, ಒಗ್ಗಟ್ಟಾಗಿರಿ! ಕುರುಡಾಗಿ ಜಾತ್ಯತೀತವಾಗಿರುವುದನ್ನು ನಿಲ್ಲಿಸಿ. ಬುದ್ಧಿವಂತರಾಗಿರಿ. ನಿಮ್ಮ ಭವಿಷ್ಯ ಮತ್ತು ನಿಮ್ಮ ಮಕ್ಕಳು ಮತ್ತು ಮೊಮ್ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸಿ.
ಭಾರತ ಹಿಂದೂಗಳ ಏಕೈಕ ದೇಶ..ನಿಮ್ಮನ್ನು ರಕ್ಷಿಸಿಕೊಳ್ಳಿ..🇮🇳🙏🏻
Tumblr media
0 notes
thesun · 3 years
Text
Tumblr media
0 notes
thesun · 3 years
Text
Tumblr media
0 notes
thesun · 3 years
Text
Tumblr media
Hi
0 notes
thesun · 3 years
Text
Hey! With this code 5vNEwnq5 you can join me and start using AstroPay, the easiest payment method here in India. You can download the App here: http://bit.ly/2LyXNMZ and start playing fast and safe.
0 notes
thesun · 3 years
Text
Tumblr media Tumblr media Tumblr media Tumblr media Tumblr media Tumblr media Tumblr media Tumblr media
You can invite your friends,relatives, cousins in this group for daily bhagwad Gita,vedic knowledge and spiritual knowledge..
Hare Krishna 🙏🙏
To receive daily shloka of Vedic religion join below telegram group:🙏🏼
ದಾಸಪಥ Hari Om
🙏Om Namo BagawatE VhasuDevayaaa🐒
https://t.me/DaasaGayana
**************************************
Follow this link to join Vedic Religion- ಸನಾತನ ಧರ್ಮ WhatsApp group:
ಸನಾತನ ಧರ್ಮದ ವಿಷಯದಲ್ಲಿ ಇನ್ನೂ ಹೆಚ್ಚಿನ ಮಾಹಿತಿಗಳನ್ನು ಪ್ರತಿನಿತ್ಯ ಅರಿಯಲು ಈ ಗುಂಪುನ್ನು ಸೇರಿರಿ
https://chat.whatsapp.com/LV4DxFAQ5F4Cu40Is39aBj
[5/7/2020 9:42 ಅಪರಾಹ್ನ] Yogi: #ಕನ್ನಡ #ಕರ್ನಾಟಕ #ಭಾಷೆ #ಸೇನೆ #ಮಂತ್ರಿಗಳು #ಜಿಲ್ಲೆಗಳು #ಗ್ರಾಮ #ತಾಲ್ಲೊಕ್ #ರಸ್ತೆ #ಸಾರ್ವಜನಿಕ #ಸರ್ಕಾರ #ಪತ್ರಿಕೆ #ಆದೇಶ #ಗೃಹ #ವಸ್ತ್ರ #ಜ್ಯೋತೀಷ್ಯ #ನೀರು #ಸಂಸ್ಥೆ #ಲೈಂಗಿಕ #ಯುವತಿ #ಗಡಿಯಾರ #ಬೆಂಗಳೂರು #ಹೂ #ಶೃಂಗಾರ #ಮರಗಿಡ #ಸ
[5/7/2020 9:44 ಅಪರಾಹ್ನ] Yogi: ಕನ್ನಡ ಕರ್ನಾಟಕ ಭಾಷೆ ಸೇನೆ ಮಂತ್ರಿಗಳು ಜಿಲ್ಲೆಗಳು ಗ್ರಾಮ ತಾಲ್ಲೊಕ್ ರಸ್ತೆ ಸಾರ್ವಜನಿಕ ಸರ್ಕಾರ ಪತ್ರಿಕೆ ಆದೇಶ ಗೃಹ ವಸ್ತ್ರ ಜ್ಯೋತೀಷ್ಯ ನೀರು ಸಂಸ್ಥೆ ಲೈಂಗಿಕ ಯುವತಿ ಗಡಿಯಾರ ಬೆಂಗಳೂರು ಹೂ ಶೃಂಗಾರ ಮರಗಿಡ
[5/7/2020 9:48 ಅಪರಾಹ್ನ] Yogi: #ಕನ್ನಡ #ಕರ್ನಾಟಕ #ಭಾಷೆ #ಸೇನೆ #ಮಂತ್ರಿಗಳು #ಜಿಲ್ಲೆಗಳು #ಗ್ರಾಮ #ತಾಲ್ಲೊಕ್ #ರಸ್ತೆ #ಸಾರ್ವಜನಿಕ #ಸರ್ಕಾರ #ಪತ್ರಿಕೆ #ಆದೇಶ #ಗೃಹ #ವಸ್ತ್ರ #ಜ್ಯೋತೀಷ್ಯ #ನೀರು #ಸಂಸ್ಥೆ #ಲೈಂಗಿಕ #ಯುವತಿ #ಗಡಿಯಾರ #ಬೆಂಗಳೂರು #ಹೂ #ಶೃಂಗಾರ #ಮರಗಿಡ #ಸ
[7/7/2020 4:44 ಪೂರ್ವಾಹ್ನ] Yogi: #ಕನ್ನಡ #ಕರ್ನಾಟಕ #ಭಾಷೆ #ಸೇನೆ #ಮಂತ್ರಿಗಳು #ಜಿಲ್ಲೆಗಳು #ಗ್ರಾಮ #ತಾಲ್ಲೊಕ್ #ರಸ್ತೆ #ಸಾರ್ವಜನಿಕ #ಸರ್ಕಾರ #ಪತ್ರಿಕೆ #ಆದೇಶ #ಗೃಹ #ವಸ್ತ್ರ #ಜ್ಯೋತೀಷ್ಯ #ನೀರು #ಸಂಸ್ಥೆ #ಲೈಂಗಿಕ #ಯುವತಿ #ಗಡಿಯಾರ #ಬೆಂಗಳೂರು #ಹೂ #ಶೃಂಗಾರ #ಮರಗಿಡ #ಸಾಹಿತ್ಯ #ಸಮಯ #ವಾರ್ಡ್ #ಕನ್ನಡಿ #ಪೂಜಾ #ಕಟ್ಟಡ #ಬೆಳಕು #ಪಕ್ಷಿ #ಪ್ರಾಣಿ #ಶ್ರೀಯೋಗೇಶಗೌಡ #ಯೋಗೇಶಗೌಡ #ಯೋಗಿ #೯೯೬೪೫೨೫೧೫೫ #ಹುದ್ದೆ #ಖಾಲಿ #ಮನಸ್ಸು #ಹೃದಯ #ಅಂಗಡಿ #ಪ್ರಸಿದ್ದ #ನೋಡು #ಕೇಳು
[20/8/2020 6:52 ಪೂರ್ವಾಹ್ನ] Yogi: People's Life is My Life*
"Humanity is Religion'
Knowledge is caste
YOGESHAGOWDA #www.karnatakaking.in #yogeshagowdakv
#9964525155 #https://www.facebook.com/CommanderOfArmy#YOGESHAGOWDA #https://www.instagram.com/godgowda/ #INDIA #KARNATAKA #ಕನ್ನಡ #Minister #Public #Nature #World #Gowda YOGESHAGOWDA: #Politics https://wa.me/919964525155
YOGESHAGOWDA: #ಯೋಗೀ ಯೋಗಿ #YOGI yogi #yogi YOGI #యోగి యోగి #योगी योगी #ዮጊ። ዮጊ። اليوغاني #اليوغاني Յոգի #Յոգի
Ёгі #Ёгі যোগী #যোগী #експерт по йогизъм експерт по йогизъм
#Iogui Iogui #瑜珈 瑜珈 #瑜珈 瑜珈
#jogi jogi #joogi joogi #იოგი იოგი #Γιόγκι Γιόγκι #યોગી યોગી #יוגי יוגי #jógi jógi #ヨギ ヨギ #Йоги Йоги #យូហ្គី។ យូហ្គី។ #요기 요기 #ໂຍໂຍ ໂຍໂຍ
#Jogi Jogi #Jogas Jogas #Јоги Јоги. #യോഗി യോഗി. #योगी योगी. #Иоги Иог #یوګی یوګی.# یوگی یوگی #Jogin Jogin #ਯੋਗੀ ਯੋਗੀ.#йог йог. #Иоги Иоги #يوگي يوگي. #යෝගී යෝගී. #jogín jogín #Yogui Yogui. #Nunung Nunung. #Йоги Йоги #யோகி யோகி. #โยคี โยคี #Йоги Йоги #یوگی یوگی
#yogi #gowda #gouda
#yogesh #యోగి #యోగిష్ గౌడ #గౌడ #యోగిషా
#yogesha #യോഗി # യോഗിഗൗഡ #ഗGowda ഡ #യോഗിഷ
#yogeshagowda #যোগী #যোগীসগৌদা #গৌড় #যোগিশা #೯೯೬೪೫೨೫೧೫೫
#yogeshagowdakv
#ಯೋಗಿ # یوگی # یوگیشاگوڑا # گوڑا # یوگیشا
#ಯೋಗೀಶಗೌಡ # ଯୋଗୀ # ଯୋଗୀଶାଗୋଡା # ଗ Gow ଡା # ଯୋଗୀ #瑜伽士#Yogishagowda#Gowda#瑜伽士 #யோகி # யோகிஷகவுடா # கவுடா #யோகிஷா
#ಗೌಡ #योगी #योगिशागौडा # गौडा #योगिशा
#ಯೋಗೀಶ #Йоги #Йогишагоуда #Гауда #Йогиша
#योगी
#योगीशगौड़ा
0 notes